ಸೋನಿಯಾ ಗಾಂಧಿಯವರ ಈ ಪ್ರತಿ ಹೆಜ್ಜೆಗಳಲ್ಲೂ ದೃಢತೆ ಇದೆ, ವಿಶ್ವಾಸವಿದೆ, ತಾಳ್ಮೆ ಇದೆ, ಛಲವಿದೆ, ಬದ್ಧತೆ ಇದೆ, ಸ್ಪಷ್ಟತೆ ಇದೆ, ತ್ಯಾಗವಿದೆ, ವಾತ್ಸಲ್ಯವಿದೆ, ಕರುಣೆ ಇದೆ, ತಾಯ್ತನದ ಮಮತೆ ಇದೆ, ದೇಶದೆಡೆಗೆ ಅಪರಿಮಿತ ಪ್ರೇಮವಿದೆ, ಅವಮಾನಗಳನ್ನು ಸಹಿಸುವ ಪ್ರಬುದ್ಧತೆ ಇದೆ,#BharatJodoYatra#BharatJodoWithSoniaGandhipic.twitter.com/4jEByYTzEN