ಸೋಮವಾರ, ಮಾರ್ಚ್ 8, 2021
27 °C
ನಿರಗುಡಿ ಪಾತ್ರೆ ಕುಟುಂಬದ ಮಾದರಿ ಕಾರ್ಯ

ಮನೆಯಂಗಳದಲ್ಲಿ ಹೆತ್ತವರ ಪುತ್ಥಳಿ ನಿರ್ಮಿಸಿದ ಪುತ್ರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ನಿರಗುಡಿ ಗ್ರಾಮದಲ್ಲಿ ಮೂವರು ಪುತ್ರರು ತಮ್ಮ ಮನೆ ಅಂಗಳದಲ್ಲಿ ತಂದೆ–ತಾಯಿಯ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ.

₹2 ಲಕ್ಷ ವೆಚ್ಚಮಾಡಿ ದಿ.ವಿಶ್ವನಾಥ ಪಾತ್ರೆ ಹಾಗೂ ದಿ.ಲಕ್ಷ್ಮಿಬಾಯಿ ಪಾತ್ರೆ ಅವರ ಪುತ್ಥಳಿ ನಿರ್ಮಿಸಿದ್ದು, ಭಾನುವಾರ ಅನಾವರಣ ಕಾರ್ಯಕ್ರಮ ನಡೆಯಿತು.

ವಿಶ್ವನಾಥ ಪಾತ್ರೆ ಅವರ ಹಿರಿಯ ಪುತ್ರ ಜಗನ್ನಾಥ ಗ್ರಾಮ ಪಂಚಾಯಿತಿ ಸದಸ್ಯರಾದರೆ, ಇನ್ನೊಬ್ಬ ಪುತ್ರ ದಶರಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಕೊನೆಯ ಪುತ್ರ ಧನರಾಜ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು