ಶುಕ್ರವಾರ, ಜೂನ್ 25, 2021
21 °C

ಪೌರ ಕಾರ್ಮಿಕರಿಗೆ ಅನಾರೋಗ್ಯ: ಚಾಲಕರಾದ ಪಿಡಿಒ, ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಹಲವು ಪೌರ ಕಾರ್ಮಿಕರಿಗೆ ಕೊರೊನಾ ಮತ್ತು ಅನಾರೋಗ್ಯಪೀಡಿತರಾದ ಹಿನ್ನೆಲೆಯಲ್ಲಿ ಪಟ್ಟಣ ಮತ್ತು ವಿವಿಧ ಬಡಾವಣೆಗಳಲ್ಲಿ ಕಸದ ವಿಲೇವಾರಿಗೆ ತೊಂದರೆಯಾಗದಂತೆ ಬುಧವಾರ ಪಿಡಿಒ ವೇಣುಗೋಪಾಲ್, ಸದಸ್ಯರಾದ ಶಬ್ಬೀರ್ ಮತ್ತು ರಫೀಕ್ ಖಾನ್ ಅವರು ಕಸದ ಆಟೊ ಚಾಲಕರಾಗಿ ಕಾರ್ಯ ನಿರ್ವಹಿಸಿದರು.

ಗ್ರಾಮ ಪಂಚಾಯಿತಿಯ 4 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಅವರೊಂದಿಗೆ ಇದ್ದ ಆಟೊ ಚಾಲಕ ಪ್ರಾಥಮಿಕ ಸಂಪರ್ಕದಿಂದಾಗಿ ಹೋಂ ಕ್ಯಾರಂಟೈನ್‌ ಆಗಿದ್ದಾರೆ.  ಆ ಸಮಸ್ಯೆಯನ್ನು ಬಗೆಹರಿಸಲು ಪಿಡಿಒ ಮತ್ತು ಸದಸ್ಯರು ಅವರ ಪರವಾಗಿ ಚಾಲಕರಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು