ನಿಧನ ವಾರ್ತೆ: ಜಿ.ಅಶ್ವತ್ಥನಾರಾಯಣ ಏಕಬೋಟೆ,
ಕೆ.ರಾಜಣ್ಣ
ಮಹಾಲಕ್ಷ್ಮಿ ಬಡಾವಣೆ ನಿವಾಸಿ ಜಿ. ಅಶ್ವತ್ಥನಾರಾಯಣ ಏಕಬೋಟೆ (91) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.Last Updated 25 ಅಕ್ಟೋಬರ್ 2025, 20:26 IST