ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಫಲಿತಾಂಶ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಧಾರವಾಡ, ಕಲಬುರ್ಗಿ ಅತಂತ್ರ

Last Updated 6 ಸೆಪ್ಟೆಂಬರ್ 2021, 9:57 IST
ಅಕ್ಷರ ಗಾತ್ರ

ಬೆಂಗಳೂರು:ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಹಾಗೂ ಕಲ್ಬುರ್ಗಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದುಬೆಳಗಾವಿಯಲ್ಲಿ ಬಿಜೆಪಿ ಜಯ ಸಾಧಿಸಿದರೆ,ಕಲಬುರ್ಗಿ,ಹುಬ್ಬಳ್ಳಿ–ಧಾರವಾಡದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ–ಧಾರವಾಡದಲ್ಲಿ ಪಕ್ಷೇತರರು ಹಾಗೂ ಶಾಸಕರು ಸಂಸದರ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ.

ಕಲಬುರ್ಗಿಯಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಫಲಿತಾಂಶ... (ಈ ತನಕ ವಿವಿಧ ಪಕ್ಷಗಳು ಗೆದ್ದ ಸ್ಥಾನಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ)

ಹುಬ್ಬಳ್ಳಿ –ಧಾರವಾಡ ( ಒಟ್ಟು ವಾರ್ಡ್‌ಗಳು– 82)

ಇತ್ತೀಚಿನ ವರದಿಯ ಪ್ರಕಾರ 82 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು ವಿವಿಧ ಪಕ್ಷಗಳು ಈ ಕೆಳಕಂಡಂತೆ ಸ್ಥಾನಗಳನ್ನು ಪಡೆದುಕೊಂಡಿವೆ.

ಬಿಜೆಪಿ–39

ಕಾಂಗ್ರೆಸ್‌–33

ಜೆಡಿಎಸ್‌–01

ಎಐಎಂಐಎಂ- 03

ಇತರರು–06

ಬೆಳಗಾವಿ ( ಒಟ್ಟು ವಾರ್ಡ್‌ಗಳು–58)

ಇತ್ತೀಚಿನ ವರದಿಯ ಪ್ರಕಾರ 58ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು ವಿವಿಧ ಪಕ್ಷಗಳು ಈ ಕೆಳಕಂಡಂತೆ ಸ್ಥಾನಗಳನ್ನು ಪಡೆದುಕೊಂಡಿವೆ.

ಬಿಜೆಪಿ–35

ಕಾಂಗ್ರೆಸ್‌–10

ಪಕ್ಷೇತರರು: 12

ಎಐಎಂಐಎಂ: 1

ಕಲಬುರ್ಗಿ ( ಒಟ್ಟು ವಾರ್ಡ್‌ಗಳು–55)

ಇತ್ತೀಚಿನ ವರದಿಯ ಪ್ರಕಾರ 55ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು ವಿವಿಧ ಪಕ್ಷಗಳು ಈ ಕೆಳಕಂಡಂತೆ ಸ್ಥಾನಗಳನ್ನು ಪಡೆದುಕೊಂಡಿವೆ.

ಬಿಜೆಪಿ–23

ಕಾಂಗ್ರೆಸ್‌–27

ಜೆಡಿಎಸ್‌–04

ಇತರರು–01

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT