25 ವರ್ಷಗಳ ಹಿಂದೆ | ಭೂಕಂಪ: ಸಾವಿನ ಸಂಖ್ಯೆ 30,000 ಮುಟ್ಟುವ ಶಂಕೆ
25 Years Ago: ಗುಜರಾತಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸತ್ತವರ ಸಂಖ್ಯೆ ನಿರಂತರವಾಗಿ ಏರುತ್ತಿದ್ದು, ಅದು 30,000 ತಲುಪುವ ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಸುಮಾರು ಒಂದು ಲಕ್ಷ ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.Last Updated 29 ಜನವರಿ 2026, 0:06 IST