ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ಲಾಘನೀಯ ಸೇವೆಗಾಗಿ ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕ: ಪಟ್ಟಿ ಇಲ್ಲಿದೆ..

Last Updated 14 ಆಗಸ್ಟ್ 2022, 16:19 IST
ಅಕ್ಷರ ಗಾತ್ರ

ಬೆಂಗಳೂರು: ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಎಸ್ಪಿ, ಡಿವೈಎಸ್ಪಿಗಳು ಸೇರಿದಂತೆ 18 ಪೊಲೀಸರಿಗೆ 2022ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

* ಎನ್‌. ಶ್ರೀನಿವಾಸ್ ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಕಡೂರು

* ಪ್ರತಾಪ್ ಸಿಂಗ್ ತೋರಟ್ ಡಿವೈಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬಂಟ್ವಾಳ

* ಟಿ.ಎಂ.ಶಿವಕುಮಾರ್ ಡಿವೈಎಸ್ಪಿ, ಹೈಕೋರ್ಟ್ ಭದ್ರತೆ

* ಜೆ.ಎಚ್. ಇನಾಂದಾರ್, ಡಿವೈಎಸ್ಪಿ, ಡಿಸಿಆರ್‌ಬಿ, ಕಲಬುರಗಿ

* ಎನ್‌.ಟಿ. ಶ್ರೀನಿವಾಸ್ ರೆಡ್ಡಿ ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾಗ

* ಪಿ. ನರಸಿಂಹಮೂರ್ತಿ ಡಿವೈಎಸ್ಪಿ, ಸಿಐಡಿ

* ರಾಘವೇಂದ್ರ ರಾವ್ ಶಿಂಧೆ ಎಸಿಪಿ, ಎಫ್‌ಪಿಬಿ, ಬೆಂಗಳೂರು

* ಆರ್‌. ಪ್ರಕಾಶ್ ಡಿವೈಎಸ್ಪಿ, ಎಸಿಬಿ, ಬೆಂಗಳೂರು

* ಧೃವರಾಜ್ ಬಿ. ಪಾಟೀಲ ಸಿಪಿಐ, ನವಲಗುಂದ, ಧಾರವಾಡ

* ಎಸ್. ಮೊಹಮ್ಮದ್ ಅಲಿ ಇನ್‌ಸ್ಪೆಕ್ಟರ್, ಎಸಿಬಿ, ಬೆಂಗಳೂರು

* ಜಿ.ಸಿ. ರಾಜ ಇನ್‌ಸ್ಪೆಕ್ಟರ್, ವಿದ್ಯಾರಣ್ಯಪುರ, ಮೈಸೂರು

* ಬಿ.ಎಸ್. ರವಿ ಇನ್‌ಸ್ಪೆಕ್ಟರ್, ಶೃಂಗೇರಿ, ಚಿಕ್ಕಮಗಳೂರು

* ಮುಫೀದ್ ಖಾನ್ ಆರ್‌ಪಿಐ, ಕೆಎಸ್‌ಆರ್‌ಪಿ 4ನೇ ಪಡೆ, ಬೆಂಗಳೂರು

* ಮಹದೇವಯ್ಯ ಸಹಾಯಕ ಆರ್‌ಎಸ್‌ಐ, ಕೆಎಸ್‌ಆರ್‌ಪಿ 4ನೇ ಪಡೆ, ಬೆಂಗಳೂರು

* ಆರ್. ಮುರಳಿ ಸಹಾಯಕ ಆರ್‌ಎಸ್‌ಐ, ಕೆಎಸ್‌ಆರ್‌ಪಿ 3ನೇ ಪಡೆ, ಬೆಂಗಳೂರು

* ಬಸವರಾಜ ಅಂಡೆಮ್ಮನವರ ಸಹಾಯಕ ಗುಪ್ತದಳ ಅಧಿಕಾರಿ, ಬೆಂಗಳೂರು

* ಬಾಲಕೃಷ್ಣ ಶಿಂದೆ ಎಎಸ್‌ಐ, ಡಿಎಸ್‌ಬಿ, ಬೆಳಗಾವಿ

* ರಂಜಿತ್ ಶೆಟ್ಟಿ ಎಎಸ್‌ಐ, ಕೆಂಪೇಗೌಡ ನಗರ, ಬೆಂಗಳೂರು

ಗೃಹ ರಕ್ಷಕ, ಪೌರ ರಕ್ಷಣೆ: ಇಬ್ಬರಿಗೆ ರಾಷ್ಟ್ರಪತಿ ಪದಕ
* ಶಿವಾನಂದಪ್ಪ ಜೆ.ಇ ಪ್ಲಟೂನ್ ಕಮಾಂಡರ್ (ಎಚ್‌ಜಿ), ಶಿವಮೊಗ್ಗ
* ಹರಿಜನ್ ಲಕ್ಷ್ಮಿನಾರಾಯಣ ಪ್ಲಟೂನ್ ಕಮಾಂಡರ್ (ಎಚ್‌ಜಿ), ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT