ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

US President Diwali Message: ನ್ಯೂಯಾರ್ಕ್: ವಿಶ್ವದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
Last Updated 21 ಅಕ್ಟೋಬರ್ 2025, 2:18 IST
ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ತಮಿಳುನಾಡು: ವಲಸೆ ಹಕ್ಕಿಗಳ ರಕ್ಷಣೆಗಾಗಿ ‘ಹಸಿರು ದೀಪಾವಳಿ’ ಆಚರಿಸುವ ಗ್ರಾಮಸ್ಥರು

Green Diwali Tamil Nadu: ಹಬ್ಬದ ಸಂದರ್ಭದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ‘ಅತ್ಯಂತ ಕಳ‍‍ಪೆ’ ಎಂದಾಗಿ ದಾಖಲಾಗುತ್ತದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ‘ಪಟಾಕಿ ಕಣಜ’ ಎಂದೇ ಬಿಂಬಿತವಾಗಿರುವ ತಮಿಳುನಾಡಿನ ಕೆಲವು ಹಳ್ಳಿಗಳು ‘ಹಸಿರು ದೀಪಾವಳಿ’ ಆಚರಿಸುತ್ತಿವೆ.
Last Updated 21 ಅಕ್ಟೋಬರ್ 2025, 0:33 IST
ತಮಿಳುನಾಡು: ವಲಸೆ ಹಕ್ಕಿಗಳ ರಕ್ಷಣೆಗಾಗಿ ‘ಹಸಿರು ದೀಪಾವಳಿ’ ಆಚರಿಸುವ ಗ್ರಾಮಸ್ಥರು

ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು

ಚಟಾಕಿಗಳಿಗೆ ತಮ್ಮತನದ ‘ಟೈಮಿಂಗ್’ ನೀಡಿದ ಅಪರೂಪದ ನಟ ಇನ್ನು ನೆನಪು
Last Updated 20 ಅಕ್ಟೋಬರ್ 2025, 23:30 IST
ಅಂತ್ಯಗೊಂಡ ಅಸರಾನಿ ‘ಹಾಸ್ಯವಲ್ಲರಿ’: ಅಪರೂಪದ ನಟ ಇನ್ನು ನೆನಪು

Fact check:ಪಾಕಿಸ್ತಾನ ಧ್ವಜದ ಮೇಲೆ ಕೊಹ್ಲಿ ಹಸ್ತಾಕ್ಷರ ಹಾಕುತ್ತಿರುವುದು ಸುಳ್ಳು

ವಿರಾಟ್‌ ಕೊಹ್ಲಿ ಅವರು ಅಭಿಮಾನಿಯೊಬ್ಬರು ಹಿಡಿದಿರುವ ಪಾಕಿಸ್ತಾನಧ್ವಜದ ಮೇಲೆ ಹಸ್ತಾಕ್ಷರ ಹಾಕುತ್ತಿರುವ ಫೋಟೊವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಅವರು ಹಸ್ತಾಕ್ಷರ ನೀಡುತ್ತಿರುವುದಾಗಿ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು
Last Updated 20 ಅಕ್ಟೋಬರ್ 2025, 23:30 IST
Fact check:ಪಾಕಿಸ್ತಾನ ಧ್ವಜದ ಮೇಲೆ ಕೊಹ್ಲಿ ಹಸ್ತಾಕ್ಷರ ಹಾಕುತ್ತಿರುವುದು ಸುಳ್ಳು

ಹೊಸೂರಿಗೆ ಮೆಟ್ರೊ‌ ಸಾಧ್ಯತೆ ಇಲ್ಲ: ತಮಿಳುನಾಡಿನ‌ ಪ್ರಯತ್ನಕ್ಕೆ ‌ಅಡ್ಡಿ

ತಮಿಳುನಾಡಿನ ಮೊದಲ ಅಂತರರಾಜ್ಯ ಮೆಟ್ರೊ ಮಾರ್ಗಕ್ಕೆ ಅಡ್ಡಿ
Last Updated 20 ಅಕ್ಟೋಬರ್ 2025, 23:30 IST
ಹೊಸೂರಿಗೆ ಮೆಟ್ರೊ‌ ಸಾಧ್ಯತೆ ಇಲ್ಲ: ತಮಿಳುನಾಡಿನ‌ ಪ್ರಯತ್ನಕ್ಕೆ ‌ಅಡ್ಡಿ

ಮುಂಬೈ: ನಾಪತ್ತೆಯಾಗಿದ್ದ ಬೆಂಗಳೂರಿನ ವ್ಯಕ್ತಿತ್ವ ವಿಕಸನ ಭಾಷಣಕಾರ ಶವವಾಗಿ ಪತ್ತೆ

Personality Coach Death: ಬೆಂಗಳೂರಿನ ಶಣ್ಮುಗ ಎಸ್. ಬಾಲಸುಬ್ರಮಣಿಯಂ ಅವರು ಮುಂಬೈನ ಮಾಥೆರಾನ್ ಗಿರಿಧಾಮದ 1,200 ಅಡಿ ಆಳದ ಕಮರಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿದೆ.
Last Updated 20 ಅಕ್ಟೋಬರ್ 2025, 19:13 IST
ಮುಂಬೈ: ನಾಪತ್ತೆಯಾಗಿದ್ದ ಬೆಂಗಳೂರಿನ ವ್ಯಕ್ತಿತ್ವ ವಿಕಸನ ಭಾಷಣಕಾರ ಶವವಾಗಿ ಪತ್ತೆ

ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ

Cough Syrup Deaths: ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಲಬೆರಕೆ ಕೆಮ್ಮು ಸಿರಪ್‌ ‘ಕೋಲ್ಡ್ರಿಫ್‌’ ತಯಾರಿಸಿದ ತಮಿಳುನಾಡು ಮೂಲದ ಸಂಸ್ಥೆಯ ಮಾಲೀಕ ಜಿ.ರಂಗನಾಥನ್‌ಗೆ ಸ್ಥಳೀಯ ನ್ಯಾಯಾಲಯವು ಸೋಮವಾರ ನ್ಯಾಯಾಂಗ ಬಂಧನ ವಿಧಿಸಿದೆ.
Last Updated 20 ಅಕ್ಟೋಬರ್ 2025, 16:14 IST
ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ
ADVERTISEMENT

ಪ್ರಧಾನಿ ಮೋದಿ ಹಾಗೂ ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ ಇಸ್ರೇಲ್ PM ನೆತನ್ಯಾಹು

Benjamin Netanyahu: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ಬೆಳಕಿನ ಹಬ್ಬವು ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಆಶಿಸಿದ್ದಾರೆ.
Last Updated 20 ಅಕ್ಟೋಬರ್ 2025, 15:40 IST
ಪ್ರಧಾನಿ ಮೋದಿ ಹಾಗೂ ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ ಇಸ್ರೇಲ್ PM ನೆತನ್ಯಾಹು

ದುರ್ಬಲ ರಾಜ್ಯವಾಗುತ್ತಿದೆ ಪಶ್ಚಿಮ ಬಂಗಾಳ: ರಾಜ್ಯಪಾಲ ಬೋಸ್‌

West Bengal: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 20 ಅಕ್ಟೋಬರ್ 2025, 15:13 IST
ದುರ್ಬಲ ರಾಜ್ಯವಾಗುತ್ತಿದೆ ಪಶ್ಚಿಮ ಬಂಗಾಳ: ರಾಜ್ಯಪಾಲ ಬೋಸ್‌

ಶಿಮ್ಲಾ: 13 ವರ್ಷದ ಬಾಲಕಿ ಮೇಲೆ ಪಂಚಾಯಿತಿ ಮುಖ್ಯಸ್ಥನಿಂದ ಅತ್ಯಾಚಾರ

Shimla Rape Case: ಹದಿಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಶಿಮ್ಲಾದ ಗ್ರಾಮ ಪಂಚಾಯಿತಿ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 15:11 IST
ಶಿಮ್ಲಾ: 13 ವರ್ಷದ ಬಾಲಕಿ ಮೇಲೆ ಪಂಚಾಯಿತಿ ಮುಖ್ಯಸ್ಥನಿಂದ ಅತ್ಯಾಚಾರ
ADVERTISEMENT
ADVERTISEMENT
ADVERTISEMENT