ಗುರುವಾರ, 6 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಭಾರತ ಎ – ದಕ್ಷಿಣ ಆಫ್ರಿಕಾ ಎ ಹಣಾಹಣಿ: ಪಂತ್ ಪಡೆಗೆ ಬವುಮಾ ಬಳಗ ಮುಖಾಮುಖಿ

India A Match: ಬೆಂಗಳೂರು ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳು ಮುಖಾಮುಖಿಯಾಗಲಿದ್ದು, ಪಂತ್ ನೇತೃತ್ವದ ತಂಡ ಗೆಲುವಿನ ನಿರೀಕ್ಷೆಯಲ್ಲಿದೆ. ಬವುಮಾ ಈ ಪಂದ್ಯದಲ್ಲಿ ನಾಯಕತ್ವ ವಹಿಸಲಿದ್ದಾರೆ.
Last Updated 5 ನವೆಂಬರ್ 2025, 23:30 IST
ಭಾರತ ಎ – ದಕ್ಷಿಣ ಆಫ್ರಿಕಾ ಎ ಹಣಾಹಣಿ: ಪಂತ್ ಪಡೆಗೆ ಬವುಮಾ ಬಳಗ ಮುಖಾಮುಖಿ

ಆಸೀಸ್‌ ವಿರುದ್ಧ ನಾಲ್ಕನೇ ಟಿ20 ಪಂದ್ಯ: ದೊಡ್ಡ ಇನಿಂಗ್ಸ್ ನಿರೀಕ್ಷೆಯಲ್ಲಿ ಗಿಲ್

India vs Australia T20: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಉಪ ನಾಯಕ ಶುಭಮನ್ ಗಿಲ್‌ ದೊಡ್ಡ ಇನಿಂಗ್ಸ್ ನಿರೀಕ್ಷೆಯಲ್ಲಿದ್ದು, ಭಾರತ 2–1 ಮುನ್ನಡೆ ಪಡೆಯಲು ತವಕದಲ್ಲಿದೆ. ಆಸೀಸ್ ತಂಡ ದುರ್ಬಲಗೊಂಡಿದೆ.
Last Updated 5 ನವೆಂಬರ್ 2025, 23:30 IST
ಆಸೀಸ್‌ ವಿರುದ್ಧ ನಾಲ್ಕನೇ ಟಿ20 ಪಂದ್ಯ: ದೊಡ್ಡ ಇನಿಂಗ್ಸ್ ನಿರೀಕ್ಷೆಯಲ್ಲಿ ಗಿಲ್

‘ಆರ್‌ಸಿಬಿ’ ಮಾರಾಟ ಪ್ರಕ್ರಿಯೆಗೆ ಇಂಬು?

IPL Franchise Valuation: ಯುನೈಟೆಡ್ ಸ್ಪಿರಿಟ್ಸ್ ಆರ್‌ಸಿಬಿ ತಂಡದ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಿರುವ ಹಿನ್ನೆಲೆಯಲ್ಲಿ ಫ್ರ್ಯಾಂಚೈಸಿ ಮಾರಾಟದ अಂದಾಜು ಮತ್ತೆ ದೃಢಗೊಳ್ಳುತ್ತಿದೆ ಎಂದು ಷೇರುಪೇಟೆ ದಾಖಲೆ ಸೂಚಿಸುತ್ತದೆ.
Last Updated 5 ನವೆಂಬರ್ 2025, 20:03 IST
‘ಆರ್‌ಸಿಬಿ’ ಮಾರಾಟ ಪ್ರಕ್ರಿಯೆಗೆ ಇಂಬು?

PHOTOS | ಪ್ರಧಾನಿ ಜೊತೆ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡದ ಆಟಗಾರ್ತಿಯರ ಸಂವಾದ

Cricket World Cup Winners: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ವಿಜಯಶಾಲಿಯಾದ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು
Last Updated 5 ನವೆಂಬರ್ 2025, 16:15 IST
PHOTOS | ಪ್ರಧಾನಿ ಜೊತೆ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡದ ಆಟಗಾರ್ತಿಯರ ಸಂವಾದ
err

ಪ್ರಧಾನಿ ಮೋದಿ ಭೇಟಿಯಾದ ವಿಶ್ವಕಪ್ ವಿಜೇತ ಮಹಿಳಾ ತಂಡದ ಆಟಗಾರ್ತಿಯರು

Narendra Modi Meeting: ಪ್ರಧಾನಿ ನರೇಂದ್ರ ಮೋದಿ ಅವರನ್ನು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿಯರು ಇಂದು (ಬುಧವಾರ) ಭೇಟಿಯಾಗಿದ್ದಾರೆ.
Last Updated 5 ನವೆಂಬರ್ 2025, 15:59 IST
ಪ್ರಧಾನಿ ಮೋದಿ ಭೇಟಿಯಾದ ವಿಶ್ವಕಪ್ ವಿಜೇತ ಮಹಿಳಾ ತಂಡದ ಆಟಗಾರ್ತಿಯರು

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಸರಣಿ: ಟೆಸ್ಟ್ ತಂಡಕ್ಕೆ ಪಂತ್ ಪುನರಾಗಮನ

India vs South Africa Tests: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಗಾಯದಿಂದ ಚೇತರಿಸಿಕೊಂಡ ರಿಷಭ್ ಪಂತ್ ಪುನರಾಗಮನ ಮಾಡಿದ್ದಾರೆ. ಆಕಾಶ್ ದೀಪ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 5 ನವೆಂಬರ್ 2025, 14:06 IST
ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಸರಣಿ: ಟೆಸ್ಟ್ ತಂಡಕ್ಕೆ ಪಂತ್ ಪುನರಾಗಮನ

ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್, ವರುಣ್ ಅಗ್ರಸ್ಥಾನ ಅಬಾಧಿತ

T20 Cricket Rankings: ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತದಿಂದ ಅಭಿಷೇಕ್‌ ಶರ್ಮಾ ಬ್ಯಾಟಿಂಗ್ ವಿಭಾಗದಲ್ಲಿ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಸೂರ್ಯಕುಮಾರ್ ಕೂಡ ಟಾಪ್‌ 10ರಲ್ಲಿ ಇದ್ದಾರೆ.
Last Updated 5 ನವೆಂಬರ್ 2025, 13:05 IST
ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್, ವರುಣ್ ಅಗ್ರಸ್ಥಾನ ಅಬಾಧಿತ
ADVERTISEMENT

ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್‌ಪ್ರೀತ್

Harmanpreet Kaur Celebration: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್, ‘ವಿಶ್ವಕಪ್ ಟ್ರೋಫಿ 2025’ ಹಚ್ಚೆ ಹಾಕಿಸಿಕೊಂಡು ವಿಜಯವನ್ನು ಸಂಭ್ರಮಿಸಿದ್ದಾರೆ. ಈ ಹಚ್ಚೆ ಗೆಲುವಿನ ನೆನಪಿಗಾಗಿ ಮಾಡಿದ್ದಾರೆ.
Last Updated 5 ನವೆಂಬರ್ 2025, 12:31 IST
ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್‌ಪ್ರೀತ್

37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ: ಅಪರೂಪದ ಚಿತ್ರಗಳು ಇಲ್ಲಿವೆ

Virat Kohli Childhood: ವಿರಾಟ್ ಕೊಹ್ಲಿಯ ಬಾಲ್ಯದಿಂದ ಯುವ ಕ್ರಿಕೆಟ್ ದಿನಗಳವರೆಗೆ, ಕುಟುಂಬದ ಜೊತೆಗಿನ ಅಪರೂಪದ ಚಿತ್ರಗಳು ಇಲ್ಲಿವೆ.
Last Updated 5 ನವೆಂಬರ್ 2025, 11:37 IST
37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ: ಅಪರೂಪದ ಚಿತ್ರಗಳು ಇಲ್ಲಿವೆ
err

ಅರ್ಷದೀಪ್ ತಂಡದ ನಿರ್ಧಾರವನ್ನು ಅರ್ಥಮಾಡಿಕೊಳ್ಳುತ್ತಾರೆ: ಮಾರ್ನೆ ಮಾರ್ಕೆಲ್

India T20 Series: ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಪಂದ್ಯಗಳಿಂದ ಹೊರಬಿದ್ದರೂ ಅರ್ಷದೀಪ್ ಸಿಂಗ್ ತಂಡದ ಸಂಯೋಜನೆ ನಿರ್ಧಾರವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.
Last Updated 5 ನವೆಂಬರ್ 2025, 11:05 IST
ಅರ್ಷದೀಪ್ ತಂಡದ ನಿರ್ಧಾರವನ್ನು ಅರ್ಥಮಾಡಿಕೊಳ್ಳುತ್ತಾರೆ: ಮಾರ್ನೆ ಮಾರ್ಕೆಲ್
ADVERTISEMENT
ADVERTISEMENT
ADVERTISEMENT