ಬೆಂಗಳೂರು ಎಂಬ ಪದವೇ ನನಗೆ ಅತ್ಯಂತ ಪ್ರಿಯವಾದದ್ದು. ನಾನು ಇಲ್ಲಿ ನೆಲೆಸಿ 39 ವರ್ಷಗಳಾಗಿದೆ. ಜನಸಂಖ್ಯೆ, ಟ್ರಾಫಿಕ್ ಜಾಮ್ ಇವ್ಯಾವುದು ನನಗೆ ತೊಂದರೆ ಎನಿಸಿಲ್ಲ. ಏಕೆಂದರೆ ಬೆಂಗಳೂರು ನನ್ನ ಅಚ್ಚುಮೆಚ್ಚಿನ ಸ್ಥಳ.

ಬೇರೆ ಯಾವುದೇ ಸ್ಥಳಕ್ಕೆ ಹೋದರೂ, ಕೆಲಸ ಮುಗಿದ ತಕ್ಷಣ ಬೆಂಗಳೂರಿಗೆ ವಾಪಸ್ ಬರಬೇಕೆಂಬ ತುಡಿತ ಇರುತ್ತದೆ. ನನ್ನ ಪ್ರೀತಿಯ ಕುಟುಂಬ ವರ್ಗದವರು, ಪ್ರಿಯ ಸ್ನೇಹಿತರು, ಆತ್ಮೀಯ ನೆಂಟರು, ಎಲ್ಲರೂ ಇಲ್ಲಿಯೇ ಇದ್ದಾರೆ. ಮೇಲಾಗಿ ನನ್ನ ಇಷ್ಟದೈವ ಶ್ರೀ ಬನಶಂಕರಿ ಅಮ್ಮನವರು ಇಲ್ಲಿ ನೆಲೆಸಿರುವುದು ನನ್ನ ದೊಡ್ಡ ಅದೃಷ್ಟವಾಗಿದೆ.

ಬೆಂಗಳೂರು ‘ಎ’ ಶ್ರೇಣಿಯ ನಗರವಾದ್ದರಿಂದ ಪ್ರತಿಯೊಂದು ಸೌಲಭ್ಯಗಳು ಸುಲಭವಾಗಿ ಸಿಗುತ್ತಿದೆ. ಜೀವನ ಬಹಳ ಸುಲಲಿತವಾಗಿ ಸಾಗುತ್ತಿದೆ. ನನ್ನ ವೃತ್ತಿಯೂ ಬೆಂಗಳೂರಿನಲ್ಲೇ ಪ್ರಾರಂಭವಾಗಿ ಮುಂದುವರೆಯುತ್ತಾ ಬಂದಿದೆ. ವಾರಾಂತ್ಯದಲ್ಲಿ ಮತ್ತು ರಜಾ ದಿನಗಳಲ್ಲಿ ಶಾಪಿಂಗ್ ಮಾಲ್ಗಳ ಭೇಟಿ, ಸುಂದರ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ವೈವಿಧ್ಯಮಯ ತಿಂಡಿ ತಿನಿಸುಗಳು, ಹಬ್ಬಗಳ ಸಂಭ್ರಮ, ವೈಭವದ ಆಚರಣೆ ಇವೆಲ್ಲಾ ಬೆಂಗಳೂರನ್ನು ಬಿಟ್ಟಿರಲಾರದ ತಾಣವನ್ನಾಗಿ ಮಾಡಿದೆ.
– ವಿ.ಮೀನಲೋಚನಿ ಬಾಬು, ಉಪನ್ಯಾಸಕರು, ಕುಮಾರಸ್ವಾಮಿ ಬಡಾವಣೆ

ಬೆಂಗಳೂರು ನಿಮಗೆ ಯಾಕೆ ಇಷ್ಟ ಎಂದು 150 ಪದಗಳಲ್ಲಿ ಬರೆದು ಕಳುಹಿಸಿ. ಬರಹದೊಂದಿಗೆ ನಿಮ್ಮ ಭಾವಚಿತ್ರ ಮತ್ತು ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಇರಲಿ.
ಪ್ರಜಾವಾಣಿ ಮೆಟ್ರೊ ವಿಭಾಗ, ಎಂ.ಜಿ. ರಸ್ತೆ.
ವಾಟ್ಸ್ಆ್ಯಪ್ ಸಂಖ್ಯೆ: 9513322931
ಇ-ಮೇಲ್: metropv@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.