ನಗರದ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಈಗಾಗಲೇ ಆರಂಭವಾಗಿದೆ. ಇಲ್ಲಿ ಎರಡು ದಿನದ ಪ್ಯಾಕೇಜ್ ಘೋಷಿಸಲಾಗಿದ್ದು, ಐಷಾರಾಮಿ ವಾಸ್ತವ್ಯ ನೀಡಲಿದೆ.

ನ್ಯೂ ಇಯರ್ ಪಾರ್ಟಿಯಲ್ಲಿ ಹೆಸರಾಂತ ಕಲಾವಿದರಿಂದ ಡಿಜೆ ನೈಟ್, ಸಂಗೀತ, ಡ್ಯಾನ್ಸ್ ಫ್ಲೋರ್, ಐಷಾರಾಮಿ ಸೇವೆಯೊಂದಿಗೆ ಅನ್ಲಿಮಿಟೆಡ್ ಆಹಾರ ಲಭ್ಯವಿದೆ. ಪಾರ್ಟಿ ಮತ್ತು ಬ್ರಾಂಚ್ ಪ್ಯಾಕೇಜ್ ₹ 20,000 ಮತ್ತು ಪಾರ್ಟಿ ಪ್ಯಾಕೇಜ್ ₹18,000.

ಸ್ಥಳ– ಗ್ಯಾಲಕ್ಸಿ ಹಾಲ್, ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ & ಸ್ಪಾ, ಕೆಐಎ ರಸ್ತೆ, ಸ್ವಿಸ್ ಟೌನ್, ಸಾದಹಳ್ಳಿ ಗೇಟ್. ಡಿ.31 ರಾತ್ರಿ 8ಗಂಟೆಯಿಂದ ಮಧ್ಯರಾತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.