ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ವಕ್ರೀಭವನ ಪ್ರಯೋಗಕ್ಕೆ ನೂರು ವರ್ಷ

Last Updated 19 ಸೆಪ್ಟೆಂಬರ್ 2019, 11:17 IST
ಅಕ್ಷರ ಗಾತ್ರ

29 ಮೇ 1919, ವಿಜ್ಞಾನದಲ್ಲಿ ಐತಿಹಾಸಿಕ ದಿನ. ಸಂಪೂರ್ಣ ಸೂರ್ಯಗ್ರಹಣ ನಡೆದಿದ್ದ ಅಂದು ಖಗೋಳ ವಿಜ್ಞಾನಿಗಳಿಗೆ ಪ್ರಯೋಗದ ದಿನವಾಗಿತ್ತು. ಸೂರ್ಯನ ಪ್ರಬಲ ಗುರುತ್ವಾಕರ್ಣೆಯಿಂದ ಬೆಳಕು ಬಾಗುತ್ತದೆ ಎಂದು ಹೇಳಿದ್ದ ಸಾಪೇಕ್ಷ ಸಿದ್ಧಾಂತವನ್ನು ವಿಜ್ಞಾನಿಗಳು ಸಾಬೀತು ಮಾಡಿದರು. ವಿಜ್ಞಾನಿ ಸರ್ ಆರ್ಥರ್ ಎಡ್ಡಿಂಗ್‌ಟನ್ ನೇತೃತ್ವದಲ್ಲಿ ಅಂದು ಪ್ರಯೋಗ ನಡೆದಿತ್ತು. ಈ ಘಟನೆ ನಡೆದು ಇದೇ 29ಕ್ಕೆ 100 ವರ್ಷಗಳು ತುಂಬುತ್ತಿವೆ. ಬೆಂಗಳೂರಿನ ನೆಹರೂ ತಾರಾಲಯವು ಈ ಪ್ರಯೋಗದ ನೂರನೇ ವರ್ಷದ ಸಂಭ್ರಮ ಆಚರಿಸಲಿದೆ. ಐಸಿಟಿಎಸ್‌ನ ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಅಜಿತ್ ಅವರು ಉಪನ್ಯಾಸ ನೀಡಲಿದ್ದಾರೆ. ಸ್ಥಳ–ನೆಹರೂ ತಾರಾಲಯ, ಮೇ 29ರಂದು ಬೆಳಿಗ್ಗೆ 10.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT