ರಿಲಯನ್ಸ್ ಡಿಜಿಟಲ್ ಮಳಿಗೆ
ರಿಲಯನ್ಸ್ ಮಳಿಗೆಯು ನಗರದಲ್ಲಿ ಹೊಸದಾಗಿ ಮೂರು ಡಿಜಿಟಲ್ಮಳಿಗೆಗಳನ್ನು ಆರಂಭಿಸಿದೆ. ಇದರೊಂದಿಗೆ ರಿಲಯನ್ಸ್ ಡಿಜಿಟಲ್ ಮಳಿಗೆಗಳ ಸಂಖ್ಯೆ ಹತ್ತಕ್ಕೆ ಏರಿದಂತಾಗಿದೆ.

ಹಳೆ ಮದ್ರಾಸ್ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಗಳಲ್ಲಿ ಈ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬಹುದು. 200ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್ಗಳು ಇಲ್ಲಿ ಲಭ್ಯ.

ಎಲ್ಇಡಿ, ಎಲ್ಸಿಡಿ ಟೀವಿಗಳು, ಹೋಮ್ ಥಿಯೇಟರ್ಗಳು, ಡಿಜಿಟಲ್ ಕ್ಯಾಮೆರಾಗಳು, ಮೊಬೈಲ್, ಐಟಿ ಮತ್ತು ಎಕ್ಸೆಸರಿಗಳು ಮೊದಲಾದ ಉತ್ಪನ್ನಗಳು ವಿವಿಧ ಬ್ರಾಂಡ್ಗಳಲ್ಲಿ ದೊರೆಯುತ್ತವೆ. ಮಾಹಿತಿಗೆ: www.reliancedigital.com ಲಾಗಿನ್ ಆಗಿ.

`ಇನ್ ದಿ ಪಿಂಕ್~ ರೆಸ್ಟೋರೆಂಟ್ ಆರಂಭ
ಬೆಂಗಳೂರಿನಲ್ಲಿ ಹೋಟೆಲ್, ರೆಸ್ಟೋರೆಂಟ್ಗಳಿಗೇನೂ ಕಮ್ಮಿ ಇಲ್ಲ. ಗಲ್ಲಿಗೊಂದರಂತೆ ಎಂಬ ಮಾತು ಈಗ ಹಳೆಯದಾಯಿತು. ತಮ್ಮ ರೆಸ್ಟೋರೆಂಟ್ಗೆ ಗ್ರಾಹಕರನ್ನು ಸೆಳೆಯಬೇಕೆಂಬ ಉದ್ದೇಶದಿಂದ ಮನೆಯ ವಾತಾವರಣವನ್ನೇ ಅಲ್ಲಿ ಸೃಷ್ಟಿಸಲಾಗುತ್ತಿದೆ.

`ಇನ್ ದಿ ಪಿಂಕ್~ ಎಂಬ ಹೆಸರಿನಲ್ಲಿ ಆರಂಭವಾಗಿರುವ ರೆಸ್ಟೊರೆಂಟ್ ಈ ಬಗೆಯ ವಾತಾವರಣ ಸೃಷ್ಟಿಸಿ, ಮನೆ ಅಡುಗೆ ರೀತಿಯಲ್ಲೇ ತರೆಹವಾರಿಯ ಸಸ್ಯಾಹಾರಿ ಆಹಾರಗಳನ್ನು ತಯಾರಿಸಿ ಗ್ರಾಹಕರಿಗೆ ಬಡಿಸಲು ಸಿದ್ಧವಾಗಿದೆ.

ಜತೆಗೆ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ, ಇತರ ಪಾರ್ಟಿಗಳನ್ನು ಇಲ್ಲಿ ಆಚರಿಸಬಹುದು. ನಾರ್ಥ್ ಇಂಡಿಯನ್/ ಸೌಥ್ ಇಂಡಿಯನ್ ತಾಲಿ (ಅನಿಯಮಿತ) 150 ರೂಪಾಯಿ ಹಾಗೂ ಮಿನಿ ತಾಲಿ (ನಿಯಮಿತ) 80 ರೂಪಾಯಿಗೆ ಲಭ್ಯ. ಸ್ಥಳ: ಇನ್ ದಿ ಪಿಂಕ್, 93, 6ನೇ ಅಡ್ಡರಸ್ತೆ, ಎನ್. ಎಸ್. ಪಾಳ್ಯ, ಡಾಲರ್ಸ್ ಕಾಲೊನಿ, ಬಿಟಿಎಂ ಲೇಲೌಟ್, 2ನೇ ಹಂತ. ಮಾಹಿತಿಗೆ: 99450 01003, www.inthepink.com ಗೆ ಲಾಗಿನ್ ಆಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.