ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ನಮ್ಮ ನಗರ ನಮ್ಮ ಧ್ವನಿ

ADVERTISEMENT

ಬೆಳ್ಳಂದೂರು, ವರ್ತೂರು ಕೆರೆಗಳ ಪುನಶ್ಚೇತನ: ಚಿಗುರಿದ ಕನಸು?

ಜಲಕಾಯಗಳ ಅಭಿವೃದ್ಧಿಗೆ ಟೆಂಡರ್‌ ಆಹ್ವಾನ
Last Updated 2 ಫೆಬ್ರುವರಿ 2020, 20:07 IST
ಬೆಳ್ಳಂದೂರು, ವರ್ತೂರು ಕೆರೆಗಳ ಪುನಶ್ಚೇತನ: ಚಿಗುರಿದ ಕನಸು?

ಕಾವಲು ಕಾಯಕಕ್ಕೆ ಒತ್ತು ತನಿಖೆಗಿಲ್ಲ ಪುರುಸೊತ್ತು

ದೇಶದಲ್ಲಿ ಅತೀ ಹೆಚ್ಚು ಗಣ್ಯರು ಭೇಟಿ ನೀಡುವ ನಗರ l ಹೆಚ್ಚುತ್ತಿರುವ ಜನಸಂಖ್ಯೆ: ಪ್ರಕರಣದ ತನಿಖೆಯಲ್ಲಿ ವಿಳಂಬ
Last Updated 22 ಸೆಪ್ಟೆಂಬರ್ 2019, 20:18 IST
ಕಾವಲು ಕಾಯಕಕ್ಕೆ ಒತ್ತು ತನಿಖೆಗಿಲ್ಲ ಪುರುಸೊತ್ತು

ಬೆಂಗಳೂರು ಮಹಾನಗರದಲ್ಲಿ ಕೊನೆಗೊಳ್ಳುವುದೇ ‘ಬಿ–ಖಾತಾ’ ಕ್ಯಾತೆ?

‘ನಾನು ನಾಗಸಂದ್ರದಲ್ಲಿ ಕೆಲವು ವರ್ಷಗಳ ಹಿಂದೆ 20x30 ಅಡಿಯ ಜಾಗ ಖರೀದಿಸಿದ್ದೆ. ಮನೆಯ ಕಟ್ಟಡ ನಕ್ಷೆಗೆ ಬಿಬಿಎಂಪಿ ಅಧಿಕಾರಿಗಳೇ ಅನುಮೋದನೆ ನೀಡಿದ್ದರು. ಎ–ಖಾತಾ ಹೊಂದಿರುವವರು ಕಟ್ಟುವಷ್ಟೇ ಆಸ್ತಿ ತೆರಿಗೆಯನ್ನು ನಾನು ಕಟ್ಟುತ್ತೇನೆ. ನನ್ನದು ಬಿ– ಖಾತಾ ಎಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಾವೂ ಮನೆ ಕಟ್ಟಲು ಸಾಲ ನೀಡಲಿಲ್ಲ. ಇದು ಸರಿಯೇ’
Last Updated 4 ಜೂನ್ 2019, 8:40 IST
ಬೆಂಗಳೂರು ಮಹಾನಗರದಲ್ಲಿ ಕೊನೆಗೊಳ್ಳುವುದೇ ‘ಬಿ–ಖಾತಾ’ ಕ್ಯಾತೆ?

ಅಗ್ನಿ ಕುಂಡಗಳಾಗಿವೆ ಮಾರ್ಕೆಟ್‌ಗಳು

ಅಕ್ಷರಶಃ ಏಳು ಸುತ್ತಿನ ಕೋಟೆಯಂತಾಗಿರುವ ಕೆಲವು ವ್ಯಾಪಾರ ತಾಣಗಳನ್ನು ಹೊಕ್ಕು ಹೊರಬರಬೇಕಾದರೆ ಎಂಟೆದೆ ಬೇಕು. ಎಲ್ಲವೂ ‘ಸ್ಮಾರ್ಟ್‌’ ಆಗುತ್ತಿರುವ ಭರಾಟೆಯ ನಡುವೆಯೂ ನಗರದ ಪ್ರಮುಖ ಮಾರುಕಟ್ಟೆಗಳಿನ್ನೂ ಗತ ಶತಮಾನದ ಪಳೆಯುಳಿಕೆಗಳಂತೆ ಭಾಸವಾಗುತ್ತವೆ.
Last Updated 12 ಮೇ 2019, 20:00 IST
ಅಗ್ನಿ ಕುಂಡಗಳಾಗಿವೆ ಮಾರ್ಕೆಟ್‌ಗಳು

ಮಳೆರಾಯ ಸಿದ್ಧವಾಗುತ್ತಿದ್ದಾನೆ... ಪಾಲಿಕೆ?

ನಾಲ್ಕೈದು ವರ್ಷಗಳಲ್ಲಿ ಮಳೆಯ ಸ್ವರೂಪ ಬದಲಾಗಿದೆ. ನಿರ್ದಿಷ್ಟ ಕಡೆ ಎಡೆಬಿಡದೆ ಸುರಿಯುವ ವರ್ಷಧಾರೆ ಕೆಲವೇ ನಿಮಿಷಗಳಲ್ಲಿ ಭಾರಿ ಅನಾಹುತಗಳನ್ನು ಸೃಷ್ಟಿಸುತ್ತಿದೆ.
Last Updated 4 ಮೇ 2019, 19:49 IST
ಮಳೆರಾಯ ಸಿದ್ಧವಾಗುತ್ತಿದ್ದಾನೆ... ಪಾಲಿಕೆ?

‘ಆರೋಗ್ಯ ಸಚಿವರೇ ಇತ್ತ ಚಿತ್ತ ಹರಿಸಿ’

ಜನಾಭಿಪ್ರಾಯ
Last Updated 28 ಏಪ್ರಿಲ್ 2019, 20:04 IST
‘ಆರೋಗ್ಯ ಸಚಿವರೇ ಇತ್ತ ಚಿತ್ತ ಹರಿಸಿ’

ಪಾದಚಾರಿಗಳಿಗೂ ಚೂರು ಜಾಗ ಬಿಡಿ...

ಹೇಳಿಕೊಳ್ಳುವುದಕ್ಕೆ ನಮ್ಮ ನಗರವು ದೇಶದ ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ರಾಜಧಾನಿ. ಆದರೆ, ಅಡಿ ಇಡಲು ಮುಂದಾದರೆ ಹೆಜ್ಜೆ ಹೆಜ್ಜೆಗೂ ಸಮಸ್ಯೆ!
Last Updated 14 ಏಪ್ರಿಲ್ 2019, 11:31 IST
ಪಾದಚಾರಿಗಳಿಗೂ ಚೂರು ಜಾಗ ಬಿಡಿ...
ADVERTISEMENT
ADVERTISEMENT