ಜಾಫರ್‌ಗೆ ಒಂಬತ್ತನೇ ಪ್ರಶಸ್ತಿ ಸಂಭ್ರಮ

7

ಜಾಫರ್‌ಗೆ ಒಂಬತ್ತನೇ ಪ್ರಶಸ್ತಿ ಸಂಭ್ರಮ

Published:
Updated:
ಜಾಫರ್‌ಗೆ ಒಂಬತ್ತನೇ ಪ್ರಶಸ್ತಿ ಸಂಭ್ರಮ

ಈ ಬಾರಿ ವಿದರ್ಭ ಪರ ಕಣಕ್ಕಿಳಿದಿದ್ದ ವಾಸೀಂ, ಈ ಹಿಂದೆ ಮುಂಬೈ ತಂಡದಲ್ಲಿ ಆಡಿದ್ದರು. ಅವರು ತಂಡದಲ್ಲಿದ್ದಾಗ ಮುಂಬೈ 8 ಬಾರಿ ಪ್ರಶಸ್ತಿ ಗೆದ್ದಿತ್ತು.

*ಗಣೇಶ್‌ ಸತೀಶ್‌ 2ನೇ ಬಾರಿ ರಣಜಿ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದಾರೆ. 2013/14ರಲ್ಲಿ ಕರ್ನಾಟಕ ಚಾಂಪಿಯನ್‌ ಆಗಿದ್ದಾಗ ಗಣೇಶ್‌, ರಾಜ್ಯ ತಂಡದಲ್ಲಿದ್ದರು. ಈ ಬಾರಿ ವಿದರ್ಭ ಪರ ಆಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry