‘ಮುಸ್ಲಿಮರು ಸಿಗಡಿ ತಿನ್ನುವಂತಿಲ್ಲ’

7

‘ಮುಸ್ಲಿಮರು ಸಿಗಡಿ ತಿನ್ನುವಂತಿಲ್ಲ’

Published:
Updated:
‘ಮುಸ್ಲಿಮರು ಸಿಗಡಿ ತಿನ್ನುವಂತಿಲ್ಲ’

ಹೈದರಾಬಾದ್: ಮುಸ್ಲಿಮರು ಸಿಗಡಿ ತಿನ್ನುವುದನ್ನು ಬಿಡಬೇಕು ಎಂದು ಇಲ್ಲಿನ ಜಾಮಿಯಾ ನಿಜಾಮಿಯಾ ಶಿಕ್ಷಣ ಸಂಸ್ಥೆ ಶನಿವಾರ ಫತ್ವಾ ಹೊರಡಿಸಿದೆ.

‘ಸಿಗಡಿ ಮೀನಿನ ಜಾತಿಗೆ ಸೇರುವುದಿಲ್ಲ. ಕೆಲ ಆಹಾರ ಪದಾರ್ಥಗಳು ನಿಷೇಧಿತ ವಿಭಾಗಕ್ಕೆ ಸೇರುತ್ತವೆ. ಆದರೆ, ಸಿಗಡಿ ತಿನ್ನುವುದನ್ನು ಬಿಡಬಹುದಾದ ಆಹಾರ ಪದಾರ್ಥಗಳ ವಿಭಾಗಕ್ಕೆ ಸೇರುತ್ತದೆ’ ಎಂದು ಅದು ತಿಳಿಸಿದೆ.

ಶತಮಾನದಷ್ಟು ಹಳೆಯದಾದ ನಿಜಾಮಿಯಾ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry