ಫೋನ್‌ಪೇ: ಪಿಒಎಸ್‌ ಸಾಧನ ಬಳಕೆ ಹೆಚ್ಚಳ

7

ಫೋನ್‌ಪೇ: ಪಿಒಎಸ್‌ ಸಾಧನ ಬಳಕೆ ಹೆಚ್ಚಳ

Published:
Updated:
ಫೋನ್‌ಪೇ: ಪಿಒಎಸ್‌ ಸಾಧನ ಬಳಕೆ ಹೆಚ್ಚಳ

ಬೆಂಗಳೂರು:  ಡಿಜಿಟಲ್ ಹಣ ಪಾವತಿ ಸಂಸ್ಥೆಯಾದ ಫೋನ್‌ಪೇ,  ದೇಶೀಯವಾಗಿ ತಯಾರಿಸಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್‌) ಸಾಧನವನ್ನು  ಚಿಕ್ಕ ಮತ್ತು ಬೃಹತ್ ವ್ಯಾಪಾರಿಗಳು ತ್ವರಿತವಾಗಿ ಬಳಕೆಗೆ ತರುತ್ತಿದ್ದಾರೆ.

ಕಡಿಮೆ ಬೆಲೆಯ ಈ  ಸಾಧನವು ಡಿಜಿಟಲ್ ಪಾವತಿ ಸುಲಭಗೊಳಿಸಲು, ವ್ಯಾಪಾರಿಗಳು ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಪ್ರವೇಶಿಸುವುದಕ್ಕೆ ಅನುವು ಮಾಡಿಕೊಟ್ಟಿದೆ. ಹಣ ಪಾವತಿ ದುರ್ಬಳಕೆಗೆ  ಅವಕಾಶ ಇಲ್ಲದಂತೆ ಇದನ್ನು ತಯಾರಿಸಲಾಗಿದೆ. ಕ್ಯಾಲ್ಕುಲೇಟರ್‌ ರೂಪದಲ್ಲಿಯೂ ಇದನ್ನು ಬಳಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry