ತೆಲುಗು ಹಾಸ್ಯ ನಟ ಗುಂಡು ಹನುಮಂತರಾವ್‌ ನಿಧನ

7

ತೆಲುಗು ಹಾಸ್ಯ ನಟ ಗುಂಡು ಹನುಮಂತರಾವ್‌ ನಿಧನ

Published:
Updated:
ತೆಲುಗು ಹಾಸ್ಯ ನಟ ಗುಂಡು ಹನುಮಂತರಾವ್‌ ನಿಧನ

ಹೈದರಾಬಾದ್‌: ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಗುಂಡು ಹನುಮಂತರಾವ್‌ (61) ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ ಮಗ ಇದ್ದಾರೆ.

ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದರು. ಇವರು ವಿಜಯವಾಡದವರು. 1987ರಲ್ಲಿ ತೆರೆಕಂಡ ‘ಆಹಾ ನಾ ಪೆಲ್ಲಂತ’ ಅವರು ನಟಿಸಿದ ಮೊದಲ ಸಿನಿಮಾ. ‘ರಾಜೇಂದ್ರುಡು ಗಂಜೇಂದ್ರುಡು’ ಮತ್ತು ‘ಯಮಲೀಲಾ’  ಸೇರಿದಂತೆ ಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry