ದೇಶದ ಏಳು ರಾಷ್ಟ್ರೀಯ ಪಕ್ಷಗಳ 2016–17ನೇ ಸಾಲಿನ ವರಮಾನದ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದೆ. ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರದ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಲೆಕ್ಕದ ಪ್ರಕಾರ ಬಿಜೆಪಿ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದರೆ ಸಿಪಿಐ ಅತ್ಯಂತ ಕಡಿಮೆ ವರಮಾನ ಪಡೆದ ಪಕ್ಷವಾಗಿದೆ. ಸಿಪಿಐನ ವರಮಾನ ₹2.08 ಕೋಟಿ. ಇದು ಏಳು ರಾಷ್ಟ್ರೀಯ ಪಕ್ಷಗಳ ಒಟ್ಟು ವರಮಾನದ ಶೇ 0.13 ಮಾತ್ರ.

ಪಕ್ಷಗಳ ಒಟ್ಟು ವರಮಾನ: 1,559.17 ಕೋಟಿ

ಒಟ್ಟು ವೆಚ್ಚ: ₹1228.26 ಕೋಟಿ

ಬಿಜೆಪಿ: ₹1,034.27 ಕೋಟಿ (ವರಮಾನ)

₹570.86 ಕೋಟಿ (2015–16ರ ವರಮಾನ)

₹710.05 ಕೋಟಿ (ವೆಚ್ಚ)

ಗರಿಷ್ಠ ವೆಚ್ಚ: ₹606.64 ಕೋಟಿ (ಚುನಾವಣಾ ಪ್ರಚಾರ)

₹69.78 ಕೋಟಿ (ಆಡಳಿತಾತ್ಮಕ ವೆಚ್ಚ)

ಕಾಂಗ್ರೆಸ್: ₹225.36 ಕೋಟಿ

₹261.56 ಕೋಟಿ (2015–16ರ ವರಮಾನ)

₹321.66 ಕೋಟಿ (ವೆಚ್ಚ)

₹96.30 ಕೋಟಿ ಹೆಚ್ಚು

₹1495.65 ಕೋಟಿ (ಚುನಾವಣಾ ಪ್ರಚಾರ)

ಆಡಳಿತಾತ್ಮಕ ವೆಚ್ಚ ₹115.65 ಕೋಟಿ

ಪಕ್ಷಗಳ ವರಮಾನ ಮೂಲಗಳು

ದೇಣಿಗೆ ₹1,169.07 ಕೋಟಿ (74.98%)

ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಯ ಬಡ್ಡಿ ₹128.60 ಕೋಟಿ (8.25%)

ಕೂಪನ್ ಮಾರಾಟ ₹124.46 ಕೋಟಿ (7.98%)

ಶುಲ್ಕ ಮತ್ತು ಚಂದಾ ₹86.84 ಕೋಟಿ (5.57%)

ಇತರ ವರಮಾನ ₹50.19 ಕೋಟಿ (3.22%)

ವಿಳಂಬ:

2017ರ ಅಕ್ಟೋಬರ್ 30 ಲೆಕ್ಕಪತ್ರ ಸಲ್ಲಿಕೆಗೆ ಕೊನೆಯ ದಿನ

2018 ಫೆಬ್ರುವರಿ 8: ಬಿಜೆಪಿ ಲೆಕ್ಕಪತ್ರ ಸಲ್ಲಿಕೆ (99 ದಿನ ವಿಳಂಬ)

2018 ಮಾರ್ಚ್ 19: ಕಾಂಗ್ರೆಸ್ ಲೆಕ್ಕಪತ್ರ ಸಲ್ಲಿಕೆ (138 ದಿನ ವಿಳಂಬ)

ಆಧಾರ: ಎಡಿಆರ್ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.