ಇದು ಹಳೆಯ ವಿಡಿಯೊ ಎಂಬ ಅಂಶವನ್ನು ಲಾಜಿಕಲ್ ಇಂಡಿಯನ್ಸ್ ವೆಬ್ಸೈಟ್ ಪತ್ತೆಹಚ್ಚಿದೆ. ಗಾಜಿಯಾಬಾದ್ನಲ್ಲಿ 2019ರಲ್ಲಿ ನಡೆದ ಸೇನಾ ನೇಮಕಾತಿಯ ವಿಡಿಯೊ ಇದು ಎಂದು ಸ್ಪಷ್ಟಪಡಿಸಲಾಗಿದೆ. ಉದ್ಯೋಗಾಕಾಂಕ್ಷಿಗಳುಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.