ಭೋಪಾಲ್: ನಾಯಿಮರಿಗಳನ್ನು ಕೋಲಿನಿಂದ ಹೊಡೆದು ಕೊಂದ ಆರೋಪದಡಿ ಮಹಿಳೆ ಮತ್ತು ಆಕೆಯ ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮಹಾವೀರಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ನಾಯಿಮರಿಗಳನ್ನು ಹೊಡೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.ಈ ಸಂಬಂಧ ಗೋ ರಕ್ಷಣಾ ಸಮಿತಿಯ ಸದಸ್ಯರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
.1ನೇ ತರಗತಿಗೆ ದಾಖಲಾತಿ: ಇದೊಂದು ಸಾಲಿಗೆ 5ವರ್ಷ 5 ತಿಂಗಳಿಗೂ ಪ್ರವೇಶ.10 ಗ್ರಾಂ ಚಿನ್ನದ ದರ ₹98 ಸಾವಿರಕ್ಕೆ ಏರಿಕೆ, ಬೆಳ್ಳಿಯೂ ದುಬಾರಿ.
ದೂರಿನ ಆಧಾರದ ಮೇಲೆ ಸಲ್ಮಾ ಮತ್ತು ಆಕೆಯ ಮಗ ಅರ್ಮಾನ್ ಖಾನ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ನಾಯಿಮರಿಗಳನ್ನು ಹೊಡೆದು ಸಾಯಿಸಿದ್ದು, ಮರಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ, ವರದಿ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
.National Herald ಕೇಸ್ | ಗಾಂಧಿ ಕುಟುಂಬ ವಿರುದ್ಧ ED ಸೇಡಿನ ರಾಜಕೀಯ: ಕಾಂಗ್ರೆಸ್.ಹಿಮಾಚಲ ಪ್ರದೇಶ | ಮಂಡಿ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ.ಹಿಂದೂ ಧಾರ್ಮಿಕ ಟ್ರಸ್ಟ್ನಲ್ಲಿ ಮುಸ್ಲಿಮರಿಗೂ ಅವಕಾಶ ನೀಡಲು ಸಿದ್ಧರಿದ್ದೀರಾ?: SC.ರಜನಿಕಾಂತ್ ಅಭಿನಯದ ಜೈಲರ್–2ನಲ್ಲೂ ನಟ ಶಿವರಾಜ್ಕುಮಾರ್: ಶೀಘ್ರದಲ್ಲೇ ಚಿತ್ರೀಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.