ಚಂಡೀಗಢ (ಪಿಟಿಐ): ಚಂಡೀಗಢದ ನೂತನ ಮೇಯರ್ ಆಗಿ ಬಿಜೆಪಿಯ ಅನೂಪ್ ಗುಪ್ತ ಅವರು ಮಂಗಳವಾರ ಚುನಾಯಿತರಾದರು.

ಎಎಪಿ ಅಭ್ಯರ್ಥಿ ಜಸ್ಬೀರ್ ಸಿಂಗ್ ವಿರುದ್ಧ ಕೇವಲ ಒಂದು ಮತದ ಅಂತರದಲ್ಲಿ ಅನೂಪ್ ಗೆದ್ದರು.

ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ಎಎಪಿಯ ತಲಾ 14 ಕೌನ್ಸಿಲರ್‌ಗಳು ಇದ್ದಾರೆ. ಚಂಡೀಗಢ ಸಂಸದೆ ಕಿರಣ್ ಖೇರ್ ಅವರು ಪಾಲಿಕೆಯ ಪದನಿಮಿತ್ತ ಸದಸ್ಯೆಯಾಗಿದ್ದು ಅವರೂ ಮತ ಚಲಾಯಿಸಿದರು. ಎಎಪಿ ಜಸ್ಬೀರ್ ಸಿಂಗ್ 14 ಮತಗಳನ್ನು ಪಡೆದರೆ, ಬಿಜೆಪಿಯ ಅನೂಪ್ 15 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.