ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವ ಅವಧಿ 3.4 ದಿನಗಳಿಂದ 11 ದಿನಗಳ ವರೆಗೂ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅಮೆರಿಕ, ಇಟಲಿ, ಸ್ಪೇನ್ ಹಾಗೂ ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳಿಗಿಂತ ಸೋಂಕು ವ್ಯಾಪಿಸುತ್ತಿರುವ ಪ್ರಮಾಣ ಭಾರತದಲ್ಲಿ ತಗ್ಗಿರುವುದಾಗಿ ತಿಳಿದು ಬಂದಿದೆ.

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗಿಂತಲೂ ಭಾರತದಲ್ಲಿ ಕೋವಿಡ್–19ನಿಂದ ಸಾವಿಗೀಡಾದವರ ಸಂಖ್ಯೆ ಕಡಿಮೆ ಇದೆ.ಪ್ರಸ್ತುತ ಭಾರತದಲ್ಲಿ 33,610 ಪ್ರಕರಣಗಳು ದಾಖಲಾಗಿದ್ದು, ಸಾವಿಗೀಡಾದವರ ಸಂಖ್ಯೆ 1,075ಮುಟ್ಟಿದೆ.ಪ್ರಕರಣ ದ್ವಿಗುಣಗೊಳ್ಳುವಅವಧಿ 11 ದಿನಗಳವರೆಗೂ ಹೆಚ್ಚಿದೆ.

ರಾಜ್ಯವಾರ ಪ್ರಕರಣಗಳು ದುಪ್ಪಟ್ಟು ಅವಧಿ: ಯಾವ ರಾಜ್ಯದಲ್ಲಿ ಎಷ್ಟು ದಿನ?

* 11 ದಿನಗಳಿಂದ 20 ದಿನಗಳು

ದೆಹಲಿ

11.3 ದಿನಗಳು

ಉತ್ತರ ಪ್ರದೇಶ

12ದಿನಗಳು

ಜಮ್ಮು ಮತ್ತು ಕಾಶ್ಮೀರ

12.2ದಿನಗಳು

ಒಡಿಶಾ

13ದಿನಗಳು

ರಾಜಸ್ಥಾನ

17.8 ದಿನಗಳು

ತಮಿಳುನಾಡು

19.1ದಿನಗಳು

ಪಂಜಾಬ್

19.5ದಿನಗಳು

* 20 ದಿನಗಳಿಂದ 40 ದಿನಗಳು

ಕರ್ನಾಟಕ

21.6ದಿನಗಳು

ಲಡಾಕ್

24.2ದಿನಗಳು

ಹರಿಯಾಣ

24.4ದಿನಗಳು

ಉತ್ತರಾಖಂಡ

30.3ದಿನಗಳು

ಕೇರಳ

37.5ದಿನಗಳು

* 40 ದಿನಗಳಿಗಿಂತಲೂ ಹೆಚ್ಚು

ಅಸ್ಸಾಂ

59ದಿನಗಳು

ತೆಲಂಗಾಣ

70.8ದಿನಗಳು

ಛತ್ತೀಸ್ಗಢ

89.7ದಿನಗಳು

ಹಿಮಾಚಲ ಪ್ರದೇಶ

191.6ದಿನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.