ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

PHOTOS: ಭಾರೀ ಮಳೆಯಿಂದ ತತ್ತರಿಸಿದ ತಮಿಳುನಾಡು

Published : 18 ಡಿಸೆಂಬರ್ 2023, 13:04 IST
Last Updated : 18 ಡಿಸೆಂಬರ್ 2023, 13:04 IST
ಫಾಲೋ ಮಾಡಿ
Comments
ಮನೆಗಳ ಎದುರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿರುವ ನೀರು

ಪಿಟಿಐ ಚಿತ್ರ

ADVERTISEMENT
ನೀರು ತುಂಬಿರುವ ರಸ್ತೆಯಲ್ಲಿಯೇ ವ್ಯಕ್ತಿಯೊಬ್ಬರು ಮೂಟೆ ಹೊತ್ತುಕೊಂಡು ಸಾಗಿದರು

ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ನಾಯಿಯ ಆಟ

ರಸ್ತೆಯಲ್ಲಿ ತುಂಬಿದ ನೀರಿನ ಮಧ್ಯೆ ಸಿಲುಕಿರುವ ವಾಹನಗಳು

ಸಾಕುಪ್ರಾಣಿ, ಸಾಮಾನುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿರುವ ಜನರು

ತಿರುನೆಲ್ವೇಲಿ ನಗರದಲ್ಲಿ ಅಂಗಡಿಮುಂಗಟ್ಟುಗಳಿಗೆ ನೀರು ನುಗ್ಗಿರುವುದು

ನದಿಯಂತಾದ ತಿರುನೆಲ್ವೇಲಿ ನಗರದ ರಸ್ತೆ

ನದಿಯಂತಾದ ತಿರುನೆಲ್ವೇಲಿ ನಗರದ ರಸ್ತೆ

ಪಿಟಿಐ ಚಿತ್ರ

ತೂತುಕುಡಿಯಲ್ಲಿ ಸುರಿದ ಮಳೆಯಿಂದಾಗಿ ಹಾನಿಯಾದ ಮನೆಗಳಿಂದ ಜನರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ಹೊರಕರೆತಂದರು

ತೂತುಕುಡಿಯಲ್ಲಿ ಮಳೆಯಿಂದಾಗಿ ಸಂಗ್ರಹವಾಗಿರುವ ಅಪಾರಪ್ರಮಾಣದ ನೀರು

ತೂತುಕುಡಿಯಲ್ಲಿ ಮಳೆಯಿಂದಾಗಿ ಜಲಾವೃತವಾದ ರಸ್ತೆ, ಮನೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT