ನವದೆಹಲಿ: ದೇಶದ ಭದ್ರತೆಗೆ ಅಪಾಯ ಇರುವ ಕಾರಣ ಚೀನಾದ 54 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬ್ಯೂಟಿ ಕ್ಯಾಮರಾ;ಸ್ವೀಟ್ ಸೆಲ್ಫಿ ಎಚ್‌ಡಿ, ಈಕ್ವಲೈಜರ್ & ಬಾಸ್ ಬೂಸ್ಟರ್, ವಿವಾ ವಿಡಿಯೊ ಎಡಿಟರ್, ಆ್ಯಪ್‌ಲಾಕ್, ಡುವಲ್ ಸ್ಪೇಸ್ ಲೈಟ್ ಸೇರಿದಂತೆ 54 ಆ್ಯಪ್‌ಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

2020ರ ಜೂನ್ 15ರಂದು ಲಡಾಖ್ ಗಡಿಯ ಗಾಲ್ವನ್ ಕಣಿವೆಯಲ್ಲಿ ಭಾರತ–ಚೀನಾ ಸೇನಾ ಪಡೆಗಳ ನಡುವೆ ನಡೆದಿದ್ದ ಸಂಘರ್ಷದ ಬಳಿಕ ಕೇಂದ್ರ ಸರ್ಕಾರವು ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿತ್ತು. ಪುನಃ ಅದೇ ಜುಲೈ ತಿಂಗಳಲ್ಲಿ ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್‌ವೈ ಲೈಟ್ ಸೇರಿದಂತೆ ಇನ್ನೂ 47 ಚೀನಾ ಆ್ಯಪ್‌ಗಳ ಮೇಲೆ ನಿಷೇಧ ಹೇರಿತ್ತು.

ಇದನ್ನೂ ಓದಿ:Explainer | ಆ್ಯಪ್ ನಿಷೇಧದ ಮೂಲಕ ಚೀನಾಕ್ಕೆ ಮಾರ್ಮಿಕ ಪೆಟ್ಟು ಕೊಟ್ಟಭಾರತ

ಇನ್ನಷ್ಟು...

ಚೀನಾದ 47 ಆ್ಯಪ್‌ಗಳ ನಿಷೇಧ: ಭಾರತದ ಕ್ರಮಕ್ಕೆ ಚೀನಾ ರಾಯಭಾರ ಕಚೇರಿ ವಕ್ತಾರರ ಕಿಡಿ

ಉತ್ತರ ಪ್ರದೇಶ: ಚೀನಾದ 52 ಆ್ಯಪ್ಗಳಿಗೆ ನಿಷೇಧ ಹೇರಿದ ಎಸ್ಟಿಎಫ್

ಚೀನೀ ಆ್ಯಪ್ ನಿಷೇಧ: ಬಲವಾದ ಸಂದೇಶ ರವಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.