ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ಕೇರಳ: ಎಡಪಕ್ಷಗಳಲ್ಲಿ ಆಂತರಿಕ ಸ್ಫೋಟ

‘ಪಿ.ಎಂ.ಶ್ರೀ ಶಾಲಾ ಯೋಜನೆ’ಗೆ ಸೇರಲು ಕೇರಳ ಸರ್ಕಾರ– ಕೇಂದ್ರ ಸರ್ಕಾರ ಒಪ್ಪಂದ
Published : 24 ಅಕ್ಟೋಬರ್ 2025, 15:44 IST
Last Updated : 24 ಅಕ್ಟೋಬರ್ 2025, 15:44 IST
ಫಾಲೋ ಮಾಡಿ
Comments
ಪಿಎಂ–ಶ್ರೀ ಒಪ್ಪಂದದ ಕುರಿತಂತೆ ಯಾವುದೇ ಚರ್ಚೆಗಳಿಲ್ಲದೇ ಎಲ್ಲರನ್ನೂ ಕತ್ತಲಲ್ಲಿಡುವ ಮೂಲಕ ಎಲ್‌ಡಿಎಫ್‌ ಮುಂದುವರಿಯಲು ಹೇಗೆ ಸಾಧ್ಯ?
ಬಿನೋಯ್‌ ವಿಶ್ವಂ, ಸಿಪಿಐ ರಾಜ್ಯ ಕಾರ್ಯದರ್ಶಿ
ಕೇಂದ್ರ ಸರ್ಕಾರವು ತಡೆಹಿಡಿದಿರುವ ₹1500 ಕೋಟಿ ಅನುದಾನವನ್ನು ಪಡೆಯಲು ಪಿಎಂ–ಶ್ರೀ ಯೋಜನೆಗೆ ರಾಜ್ಯ ಸರ್ಕಾರ ಸೇರ್ಪಡೆಯಾಗಲಿದೆ
ವಿ. ಶಿವನ್‌ಕುಟ್ಟಿ ಶಿಕ್ಷಣ ಸಚಿವ ಸಿಪಿಎಂ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT