ಅಭ್ಯಾಸದಲ್ಲಿ ತೊಡಗಿದ್ದ ಕರ್ನಾಟಕ ತಂಡದ ಶ್ರೇಯಸ್ ಗೋಪಾಲ್ ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಒಮ್ಮೆ ಗೆದ್ದಿರುವ ಕರ್ನಾಟಕ
ಗೋವಾ ಎದುರಿನ ಹಿಂದಿನ ಮೂರು ಪಂದ್ಯಗಳಲ್ಲಿ ಕರ್ನಾಟಕ ಒಮ್ಮೆ ಗೆದ್ದಿದೆ. 1999ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಇನಿಂಗ್ಸ್ ಮತ್ತು 179ರನ್‌ಗಳಿಂದ ಜಯಭೇರಿ ಮೊಳಗಿಸಿತ್ತು. 2022 ಮತ್ತು 2024ರಲ್ಲಿ ನಡೆದಿದ್ದ ಪಂದ್ಯಗಳು ಡ್ರಾ ಆಗಿದ್ದವು. ಎರಡರಲ್ಲೂ ರಾಜ್ಯ ತಂಡ ಇನಿಂಗ್ಸ್ ಮುನ್ನಡೆ ಗಳಿಸಿತ್ತು.