ಮುಂಬೈ: ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ತಲಾ 9ಶಾಸಕರನ್ನು ಆಯ್ಕೆ ಮಾಡಿದ್ದು, 18 ಶಾಸಕರು ಮಹಾರಾಷ್ಟ್ರ ರಾಜಭವನದ ದರ್ಬಾರ್ ಹಾಲ್‌ನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಸಂಪೂರ್ಣ ಪಟ್ಟಿ

ಶಿವಸೇನೆಯಿಂದ:

* ದಾದಾಜಿ ಭೂಸೆ–ಕ್ಯಾಬಿನೆಟ್ ದರ್ಜೆ
* ಉದಯ್ ಸಮಂತ್-ಕ್ಯಾಬಿನೆಟ್ ದರ್ಜೆ
* ಗುಲಾಬರಾವ್ ಪಾಟೀಲ್– ಕ್ಯಾಬಿನೆಟ್ ದರ್ಜೆ
* ಸಂದೀಪನ್ ಭೂಮಾರೆ-ಕ್ಯಾಬಿನೆಟ್ ದರ್ಜೆ
* ಶಂಭುರಾಜ್ ದೇಸಾಯಿ-ಕ್ಯಾಬಿನೆಟ್ ದರ್ಜೆ
* ತಾನಾಜಿ ಸಾವಂತ್-ಕ್ಯಾಬಿನೆಟ್ ದರ್ಜೆ
* ಅಬ್ದುಲ್ ಸತ್ತಾರ್–ಕ್ಯಾಬಿನೆಟ್ ದರ್ಜೆ
* ದೀಪಕ್ ವಸಂತ ಕೇಸರಕರ್–ಕ್ಯಾಬಿನೆಟ್ ದರ್ಜೆ

ಬಿಜೆಪಿಯಿಂದ:

* ಸಂಜಯ್ ರಾಥೋಡ್–ಕ್ಯಾಬಿನೆಟ್ ದರ್ಜೆ
* ಚಂದ್ರಕಾಂತ ಪಾಟೀಲ್–ಕ್ಯಾಬಿನೆಟ್ ದರ್ಜೆ
* ಸುಧೀರ್ ಮುಂಗಂತಿವಾರ್–ಕ್ಯಾಬಿನೆಟ್ ದರ್ಜೆ
* ಗಿರೀಶ್ ಮಹಾಜನ್– ಕ್ಯಾಬಿನೆಟ್ ದರ್ಜೆ
* ಸುರೇಶ್ಖಾಡೆ –ಕ್ಯಾಬಿನೆಟ್ ದರ್ಜೆ
* ರಾಧಾಕೃಷ್ಣ ವಿಖೆ ಪಾಟೀಲ್
* ಮಂಗಲ್ ಪ್ರಭಾತ್ ಲೋಧಾ
* ರವೀಂದ್ರ ಚವ್ಹಾಣ್–ಕ್ಯಾಬಿನೆಟ್ ದರ್ಜೆ
* ವಿಜಯ್ ಗವಿತ್ – ಕ್ಯಾಬಿನೆಟ್ ದರ್ಜೆ
* ಅತುಲ್ ಮೊರೇಶ್ವರ್ ಸೇವ್–ಕ್ಯಾಬಿನೆಟ್ ದರ್ಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.