ರಾಹುಲ್ ಗಾಂಧಿ ಅವರ ಹೇಳಿಕೆಯು ದೇಶದ್ರೋಹಕ್ಕೆ ಕಡಿಮೆಯೇನಲ್ಲ. ಶರಣಾಗತಿ ಎಂಬುದು ಕಾಂಗ್ರೆಸ್ ಪಕ್ಷದ ನಿಘಂಟು ಮತ್ತು ಡಿಎನ್‌ಎನಲ್ಲಿಯೇ ಇದೆ. ನೀವು ಭಯೋತ್ಪಾದನೆಗೆ ಶರಣಾಗಿದ್ದೀರಿ ಶರ್ಮ್–ಅಲ್–ಶೇಖ್‌ಗೆ ಶರಣಾಗಿದ್ದೀರಿ 1971ರ ಯುದ್ಧ ಗೆದ್ದ ನಂತರ ಶಿಮ್ಲಾದ ಮೇಜಿನ ಬಳಿ ಶರಣಾಗಿದ್ದೀರಿ ಸಿಂಧೂ ಜಲ ಒಪ್ಪಂದದಲ್ಲಿ ಶರಣಾಗಿದ್ದೀರಿ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್‌ಗೆ ಶರಣಾಗಿದ್ದೀರಿ