ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS: ಅಂಬಾನಿ ಪುತ್ರನ ಅದ್ಧೂರಿ ಮದುವೆ– ಹರಿದು ಬಂದ ಗಣ್ಯರ ದಂಡು

ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ–ರಾಧಿಕಾ ಮರ್ಚ್ಂಟ್ ಅವರ ವಿವಾಹ ಶುಕ್ರವಾರ ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿತು. ಮದುವೆಗೆ ದೇಶ–ವಿದೇಶದ ಗಣ್ಯರು ಆಗಮಿಸಿದ್ದರು
Published : 13 ಜುಲೈ 2024, 7:52 IST
Last Updated : 13 ಜುಲೈ 2024, 7:52 IST
ಫಾಲೋ ಮಾಡಿ
Comments
ಅನಂತ್ ಅಂಬಾನಿ–ರಾಧಿಕಾ ಮರ್ಚ್ಂಟ್ ಮದುವೆಯ ನಂತರದ ಮೊದಲ ಫೋಟೊ

ಅನಂತ್ ಅಂಬಾನಿ–ರಾಧಿಕಾ ಮರ್ಚ್ಂಟ್ ಮದುವೆಯ ನಂತರದ ಮೊದಲ ಫೋಟೊ

ಪಿಟಿಐ

ADVERTISEMENT
ಅನಂತ್ ಅಂಬಾನಿ

ಅನಂತ್ ಅಂಬಾನಿ

ಪಿಟಿಐ

ಅನಂತ್ ಅಂಬಾನಿ

ಅನಂತ್ ಅಂಬಾನಿ

ಪಿಟಿಐ

ಫಿಫಾ ಅಧ್ಯಕ್ಷ  Gianni Infantino

ಫಿಫಾ ಅಧ್ಯಕ್ಷ  Gianni Infantino

ಪಿಟಿಐ

ಅಮಿತಾಭ್ ಬಚ್ಚನ್ ಕುಟುಂಬ

ಅಮಿತಾಭ್ ಬಚ್ಚನ್ ಕುಟುಂಬ

ಪಿಟಿಐ

ನಟ ರಾಮ ಚರಣ್ ಅವರು ತಮ್ಮ ಪತ್ನಿ ಉಪಾಸನಾ ಅವರೊಂದಿಗೆ

ನಟ ರಾಮ ಚರಣ್ ಅವರು ತಮ್ಮ ಪತ್ನಿ ಉಪಾಸನಾ ಅವರೊಂದಿಗೆ

ಪಿಟಿಐ

ಮಾಡೆಲ್ ಕಿಮ್ ಕಾರದಾಶಯನ್ ಹಾಗೂ ಅವರ ಸಹೋದರಿ

ಮಾಡೆಲ್ ಕಿಮ್ ಕಾರದಾಶಯನ್ ಹಾಗೂ ಅವರ ಸಹೋದರಿ

ಪಿಟಿಐ

ನಟಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಭಾಗಿಯಾದರು

ನಟಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಭಾಗಿಯಾದರು

ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT