ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

PHOTOS | ಗುಜರಾತ್​ನಲ್ಲಿ ಸುದರ್ಶನ ಕೇಬಲ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

Published : 25 ಫೆಬ್ರುವರಿ 2024, 6:25 IST
Last Updated : 25 ಫೆಬ್ರುವರಿ 2024, 6:25 IST
ಫಾಲೋ ಮಾಡಿ
Comments
2.5 ಕಿ.ಮೀ ಉದ್ದದ ಸುದರ್ಶನ ಸೇತುವೆಯು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ.

2.5 ಕಿ.ಮೀ ಉದ್ದದ ಸುದರ್ಶನ ಸೇತುವೆಯು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ.

ಚಿತ್ರ ಕೃಪೆ: ಎಕ್ಸ್‌ @narendramodi

ADVERTISEMENT
ಸುಮಾರು ₹979 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.

ಸುಮಾರು ₹979 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.

ಚಿತ್ರ ಕೃಪೆ: ಎಕ್ಸ್‌ @narendramodi

ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.

ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.

ಚಿತ್ರ ಕೃಪೆ: ಎಕ್ಸ್‌ @narendramodi

ಸುದರ್ಶನ ಸೇತುವೆಯು ಓಖಾ ಮುಖ್ಯ ಭೂಭಾಗವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಸುದರ್ಶನ ಸೇತುವೆಯು ಓಖಾ ಮುಖ್ಯ ಭೂಭಾಗವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಚಿತ್ರ ಕೃಪೆ: ಎಕ್ಸ್‌ @narendramodi

ಸುದರ್ಶನ ಕೇಬಲ್ ಸೇತುವೆಯ ಸುಂದರ ಚಿತ್ರಣ

ಸುದರ್ಶನ ಕೇಬಲ್ ಸೇತುವೆಯ ಸುಂದರ ಚಿತ್ರಣ

ಚಿತ್ರ ಕೃಪೆ: ಎಕ್ಸ್‌ @narendramodi

ಗುಜರಾತ್​ನ ಸುದರ್ಶನ ಕೇಬಲ್ ಸೇತುವೆ

ಗುಜರಾತ್​ನ ಸುದರ್ಶನ ಕೇಬಲ್ ಸೇತುವೆ

ಚಿತ್ರ ಕೃಪೆ: ಎಕ್ಸ್‌ @narendramodi

ಸೇತುವೆಯನ್ನು ಉದ್ಘಾಟಿಸಿದ ನಂತರ ಸೇತುವೆಯನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ಸೇತುವೆಯನ್ನು ಉದ್ಘಾಟಿಸಿದ ನಂತರ ಸೇತುವೆಯನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ಚಿತ್ರ ಕೃಪೆ: ಎಕ್ಸ್‌ @narendramodi

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT