ಚಂಡೀಗಢ: ಪಂಜಾಬಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ಸೈಕಲ್ ಹಾಳಾಗಿರುವುದಾಗಿ ಅಳುತ್ತಿದ್ದ 6 ವರ್ಷದ ಬಾಲಕನಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೊಸ ಸೈಕಲ್ ಅನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು.

ರಾಹುಲ್ ನೀಡಿದ್ದ ಭರವಸೆಯಂತೆ ಬಾಲಕನಿಗೆ ಹೊಸ ಸೈಕಲ್ ಅನ್ನು ಪೂರೈಸಿದ್ದಾರೆ.

ಈ ಸಂಬಂಧ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊವನ್ನು ಹಂಚಿಕೊಂಡು ಮಾಹಿತಿ ನೀಡಿದೆ.
.ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂರನೇಯವರ ಹಸ್ತಕ್ಷೇಪ ಅಸಾಧ್ಯ: ರಾಜನಾಥ ಸಿಂಗ್.ಅಪ್ಪನ ಹಾಡಿಗೆ ಪುಟಾಣಿ ಪರಿಯ ಡ್ಯಾನ್ಸ್: ವಿಡಿಯೊ ನೋಡಿ.
ಬಾಲಕ (ಅಮೃತ್ ಪಾಲ್) ವಿಡಿಯೊ ಕರೆ ಮೂಲಕ ರಾಹುಲ್ ಗಾಂಧಿ ಅವರಿಗೆ ಹೊಸ ಸೈಕಲ್ ಕೊಟ್ಟಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ರಾಹುಲ್ 'ಸೈಕಲ್ ಚೆನ್ನಾಗಿದೆಯೇ' ಎಂದು ಕೇಳಿರುವ ದೃಶ್ಯಗಳು ವಿಡಿಯೊದಲ್ಲಿದೆ.

ಸೆಪ್ಟೆಂಬರ್ 15ರಂದು ಪಂಜಾಬ್ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೃತಸರದ ಘೋನೆವಾಲ್ ಗ್ರಾಮದಲ್ಲಿರುವ ರವಿದಾಸ್ ಸಿಂಗ್ ಮನೆಗೆ ರಾಹುಲ್ ಭೇಟಿ ನೀಡಿದ್ದರು. ಈ ವೇಳೆ ಅಮೃತ್ ಪಾಲ್ ಪ್ರವಾಹದಿಂದಾಗಿ ನನ್ನ ಸೈಕಲ್ ಹಾಳಾಗಿದೆ ಎಂದು ರಾಹುಲ್ರನ್ನು ತಬ್ಬಿ ಅತ್ತುಕೊಂಡಿದ್ದನು. ಇದೇ ವೇಳೆ ರಾಹುಲ್ ಹೊಸ ಸೈಕಲ್ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಪ್ರವಾಹ ಪರಿಸ್ಥಿತಿಯಿಂದಾಗಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳ ಪೈಕಿ ಘೋನೆವಾಲ್ ಗ್ರಾಮವು ಒಂದಾಗಿದೆ.
.PHOTOS | ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ನಟಿ ಶರ್ಮಿಳಾ ಮಾಂಡ್ರೆ.BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು.ಧಾರವಾಡ: ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹55,400 ದಂಡ .ಶಾಲಾ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣದ ಪಠ್ಯಕ್ರಮ ಬೇಕು: ನಾಗಲಕ್ಷ್ಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.