ನವದೆಹಲಿ: ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದಿಂದ ಕೂಡಿರುವ ವ್ಯವಹಾರಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಉತ್ಪಾದನಾ ವಲಯದಲ್ಲಿ ಕುಸಿತ, ಹಣ ದುಬ್ಬರ ಸೇರಿದಂತೆ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಮೋದಿ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ವ್ಯಾಪಾರದಲ್ಲಿ ಕೊರತೆ ಹಾಗೂ ಆಮದುಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ ಎಂದೂ ಕಿಡಿಕಾರಿದ್ದಾರೆ.
.ಮಣಿಪುರದಲ್ಲಿ ಸ್ಟಾರ್ಲಿಂಕ್ ಡಿವೈಸ್ ಪತ್ತೆ; ಆರೋಪ ನಿರಾಕರಿಸಿದ ಇಲಾನ್ ಮಸ್ಕ್.ಆಭರಣ ಮಳಿಗೆಗೆ ಕನ್ನ: ಬರೋಬ್ಬರಿ ₹7 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು!.
'ಸರ್ಕಾರಗಳು ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದಿಂದ ಕೂಡಿರುವ ವ್ಯವಹಾರಗಳಿಗೆ ಆದ್ಯತೆ ನೀಡುತ್ತಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ. ದುರ್ಬಲಗೊಂಡ ಉತ್ಪಾದನಾ ವಲಯ, ಹಣ ದುಬ್ಬರ, ವ್ಯಾಪಾರದ ಕೊರತೆ, ಬಡ್ಡಿದರಗಳ ಸೇರಿದಂತೆ ಆಮದುಗಳಲ್ಲಿ ಏರಿಕೆ ಕಂಡಿದೆ' ಎಂದು ರಾಹುಲ್ ಟೀಕಾ ಪ್ರಹಾರ ನಡೆಸಿದ್ದಾರೆ.

'ಭಾರತದ ರಫ್ತುಗಳು ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಆದರೆ ಆಮದುಗಳಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ತರಕಾರಿ ತೈಲ, ರಸಗೊಬ್ಬರ ಮತ್ತು ಬೆಳ್ಳಿಗಳ ಆಮದುಗಳು ವರ್ಷದಿಂದ ವರ್ಷಕ್ಕೆ ಶೇ. 27ರಷ್ಟು ಏರಿಕೆಯಾಗಿ ದಾಖಲೆಯ ಮಟ್ಟ ತಲುಪಿದೆ' ಎಂದು ರಾಹುಲ್ ತಿಳಿಸಿದ್ದಾರೆ.
.ಜಮ್ಮು | ಬೆಂಕಿ ಅವಘಡ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು.ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಬೆಂಗಳೂರಲ್ಲೇ ಹೆಚ್ಚು; ಮೈಸೂರಿಗೆ 2ನೇ ಸ್ಥಾನ.Oscars 2025: ಆಸ್ಕರ್ ಪ್ರಶಸ್ತಿ ರೇಸ್ನಿಂದ ಭಾರತದ 'ಲಾಪತಾ ಲೇಡೀಸ್' ಹೊರಕ್ಕೆ.ರೇಣುಕಸ್ವಾಮಿ ಕೊಲೆ ಪ್ರಕರಣ: ಜಾಮೀನು ಸಿಕ್ಕರೂ 6ನೇ ಆರೋಪಿ ಬಿಡುಗಡೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.