‘ಸುಪ್ರಿಂ ಕೋರ್ಟ್ ಈ ಹಿಂದೆ, ಲೋಕಸಭೆ, ವಿಧಾನಸಭೆಗಳಿಗೆ ಸ್ಪರ್ಧಿಸುವವರ ಆಸ್ತಿ ವಿವರ ತಿಳಿಯುವುದು ಜನರ ಹಕ್ಕು ಎಂದು ಪ್ರತಿಪಾದಿಸಿತ್ತು. ಈ ತರ್ಕದ ಪ್ರಕಾರ ನ್ಯಾಯಮೂರ್ತಿಗಳು ಹೀಗೆ ವಿವರ ಪ್ರಕಟಿಸುವ ಅಗತ್ಯವಿಲ್ಲ ಎಂದಾಗುತ್ತದೆ. ಆದರೆ, ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿರುವ, ಸರ್ಕಾರದ ಬೊಕ್ಕಸದಿಂದ ವೇತನ ಪಡೆಯುತ್ತಿರುವ ಯಾರೇ ಆದರೂ ಆಸ್ತಿ ವಿವರ ಘೋಷಿಸುವುದು ಕಡ್ಡಾಯ’ ಎಂದು ಸಮಿತಿಯು ಪ್ರತಿಪಾದಿಸಿತ್ತು.