ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 5ರಂದು ಚಾಲನೆ ದೊರಕಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 8ರಂದು ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಬಾರಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. ಈ ಸಂಬಂಧ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಈವರೆಗೆ ಸಾಧನೆಯ ಪಟ್ಟಿ ಇಲ್ಲಿ ಕೊಡಲಾಗಿದೆ.
(ಪಿಟಿಐ ಚಿತ್ರ)
ಪಂದ್ಯ: 251
ಇನಿಂಗ್ಸ್: 243
ರನ್: 10,112
ಗರಿಷ್ಠ ಮೊತ್ತ: 264
ಸರಾಸರಿ: 48.85
ದ್ವಿಶತಕ: 3
ಶತಕ: 30
ಅರ್ಧಶತಕ: 52
ವಿಕೆಟ್: 8
(ಪಿಟಿಐ ಚಿತ್ರ)
ಪಂದ್ಯ: 281
ಇನಿಂಗ್ಸ್: 269
ರನ್: 13,083
ಗರಿಷ್ಠ ಮೊತ್ತ: 183
ಸರಾಸರಿ: 57.38
ಶತಕ: 47
ಅರ್ಧಶತಕ: 66
ವಿಕೆಟ್: 4
(ಪಿಟಿಐ ಚಿತ್ರ)
ಪಂದ್ಯ: 35
ಇನಿಂಗ್ಸ್: 35
ರನ್: 1,917
ಗರಿಷ್ಠ ಮೊತ್ತ: 208
ಸರಾಸರಿ: 66.1
ದ್ವಿಶತಕ: 1
ಶತಕ: 6
ಅರ್ಧಶತಕ: 9
(ಪಿಟಿಐ ಚಿತ್ರ)
ಪಂದ್ಯ: 47
ಇನಿಂಗ್ಸ್: 42
ರನ್: 1,801
ಗರಿಷ್ಠ ಮೊತ್ತ: 113
ಸರಾಸರಿ: 46.18
ಶತಕ: 3
ಅರ್ಧಶತಕ: 14
(ಪಿಟಿಐ ಚಿತ್ರ)
ಪಂದ್ಯ: 25
ಇನಿಂಗ್ಸ್: 22
ರನ್: 886
ಗರಿಷ್ಠ ಮೊತ್ತ: 210
ಸರಾಸರಿ: 44.3
ದ್ವಿಶತಕ: 1
ಶತಕ: 1
ಅರ್ಧಶತಕ: 7
(ಪಿಟಿಐ ಚಿತ್ರ)
ಪಂದ್ಯ: 61
ಇನಿಂಗ್ಸ್: 58
ರನ್: 2,291
ಗರಿಷ್ಠ ಮೊತ್ತ: 112
ಸರಾಸರಿ: 47.73
ಶತಕ: 6
ಅರ್ಧಶತಕ: 15
(ಪಿಟಿಐ ಚಿತ್ರ)
ಪಂದ್ಯ: 82
ಇನಿಂಗ್ಸ್: 60
ರನ್: 1,758
ಗರಿಷ್ಠ ಮೊತ್ತ: 92
ಸರಾಸರಿ: 33.81
ಅರ್ಧಶತಕ: 11
ವಿಕೆಟ್: 79
(ಪಿಟಿಐ ಚಿತ್ರ)
ಪಂದ್ಯ: 30
ಇನಿಂಗ್ಸ್: 28
ರನ್: 667
ಗರಿಷ್ಠ ಮೊತ್ತ: 72
ಸರಾಸರಿ: 27.79
ಅರ್ಧಶತಕ: 4
(ಪಿಟಿಐ ಚಿತ್ರ)
ಪಂದ್ಯ: 186
ಇನಿಂಗ್ಸ್: 127
ರನ್: 2,636
ಗರಿಷ್ಠ ಮೊತ್ತ: 87
ಸರಾಸರಿ: 32.15
ಅರ್ಧಶತಕ: 13
ವಿಕೆಟ್: 204
(ಪಿಟಿಐ ಚಿತ್ರ)
ಪಂದ್ಯ: 115
ರನ್: 707
ಅರ್ಧಶತಕ: 1
ವಿಕೆಟ್: 155
ಅತ್ಯುತ್ತಮ ಬೌಲಿಂಗ್: 4/25
(ಪಿಟಿಐ ಚಿತ್ರ)
ಪಂದ್ಯ: 44
ರನ್: 329
ವಿಕೆಟ್: 63
ಅತ್ಯುತ್ತಮ ಬೌಲಿಂಗ್: 4/37
(ಪಿಟಿಐ ಚಿತ್ರ)
ಪಂದ್ಯ: 78
ವಿಕೆಟ್: 129
ಅತ್ಯುತ್ತಮ ಬೌಲಿಂಗ್: 6/19
5 ವಿಕೆಟ್: 2
(ಪಿಟಿಐ ಚಿತ್ರ)
ಪಂದ್ಯ: 94
ವಿಕೆಟ್: 171
ಅತ್ಯುತ್ತಮ ಬೌಲಿಂಗ್: 5/51
5 ವಿಕೆಟ್: 2
(ಪಿಟಿಐ ಚಿತ್ರ)
ಪಂದ್ಯ: 30
ವಿಕೆಟ್: 54
ಅತ್ಯುತ್ತಮ ಬೌಲಿಂಗ್: 6/21
5 ವಿಕೆಟ್: 1
(ಪಿಟಿಐ ಚಿತ್ರ)
ಪಂದ್ಯ: 90
ವಿಕೆಟ್: 152
ಅತ್ಯುತ್ತಮ ಬೌಲಿಂಗ್: 6/25
5 ವಿಕೆಟ್: 2
(ಮಾಹಿತಿ ಕೃಪೆ: ಕ್ರಿಕ್ಬಜ್)