ಹೈದರಾಬಾದ್: ಮಿರಿಯಾಲ್ಗುಡ ಕಾಂಗ್ರೆಸ್ ಶಾಸಕ ಬಾತುಲ ಲಕ್ಷ್ಮ ರೆಡ್ಡಿ ಇಂದು (ಗುರುವಾರ) ರೈತರ ಅಭಿವೃದ್ಧಿಗಾಗಿ ಬರೋಬ್ಬರಿ ₹2 ಕೋಟಿಯ ಚೆಕ್ ಅನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ನೀಡಿದರು.

ಬಾತುಲ ಲಕ್ಷ್ಮ ರೆಡ್ಡಿ ನೆಲ್ಕೊಂಡ ಜಿಲ್ಲೆಯ ಮಿರಿಯಾಲ್ಗುಡದ ಶಾಸಕರಾಗಿದ್ದು, ಒಂದು ಲಕ್ಷ ರೈತರಿಗೆ ಒಂದು ಚೀಲ ಉಚಿತ ಯೂರಿಯಾ ಗೊಬ್ಬರ ನೀಡಲು ಈ ಹಣವನ್ನು ಬಳಸಿಕೊಳ್ಳುವಂತೆ ಸಿಎಂ ರೇವಂತ್ ರೆಡ್ಡಿಯವರಿಗೆ ಮನವಿ ಮಾಡಿದ್ದಾರೆ.
.ತೆಲಂಗಾಣ | ಪಕ್ಷದಿಂದ ಅಮಾನತು: BRS, MLC ಸ್ಥಾನಕ್ಕೆ KCRಪುತ್ರಿ ಕವಿತಾ ರಾಜೀನಾಮೆ.
ಶಾಸಕರು ಮಿರಿಯಾಲ್ಗುಡದಲ್ಲಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ಆಯೋಜಿಸುವ ಪ್ಲಾನ್ ಮಾಡಿದ್ದರು. ಆದರೆ, ರೈತರನ್ನು ಬೆಂಬಲಿಸುವ ಉದ್ದೇಶದಿಂದ ಹಣವನ್ನು ದಾನ ಮಾಡಲು ಮುಂದಾದರು ಎಂದು ಶಾಸಕರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.ತೆಲಂಗಾಣ | ಸ್ಥಳೀಯ ಸಂಸ್ಥೆ ಚುನಾವಣೆ: ಹಿಂದುಳಿದ ವರ್ಗಗಳಿಗೆ ಶೇ42 ಮೀಸಲಾತಿ.
ಸದ್ಯ, ರೈತರ ಅಭಿವೃದ್ಧಿಯ ದೃಷ್ಟಿಯಿಂದ ಬರೋಬ್ಬರಿ ₹2 ಕೋಟಿ ದಾನ ಮಾಡಿರುವ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ನಿರ್ಧಾರವನ್ನು ಸಿಎಂ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.