ನವದೆಹಲಿ: ದೆಹಲಿಮೆಟ್ರೊನೇರಳೆ ಮಾರ್ಗದ ಮೂರು ನಿಲ್ದಾಣಗಳನ್ನು ಮಂಗಳವಾರ 20 ನಿಮಿಷಗಳ ಕಾಲ ಮುಚ್ಚಲಾಗಿದೆ. ಅಮೆರಿಕಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತೆಹಿನ್ನಲೆಈ ಕ್ರಮ ಕೈಗೊಳ್ಳಲಾಗಿದೆ.

ಮಂಡಿಹೌಸ್,ಐಟಿಒಮತ್ತುದೆಹಲಿ ಗೇಟ್‌ನಿಲ್ದಾಣಗಳಕಾರ್ಯಾಚರಣೆಯನ್ನುಸ್ಥಗಿತಗೊಳಿಸಿರುವುದಾಗಿ ಡಿಎಂಆರ್‌ಸಿ ಟ್ಟೀಟ್ ಮಾಡಿದೆ.

ಕೆಲ ಸಮಯದ ಬಳಿಕ ಮತ್ತೆ ಟ್ಟೀಟ್ ಮಾಡಿದ ಡಿಎಂಆರ್‌ಸಿಮೊಟ್ರೊನಿಲ್ದಾಣದಏಲ್ಲಾಬಾಗಿಲುಗಳನ್ನು ತೆರೆಯಲಾಗಿದೆ ಸಂಚಾರ ಸಾಮಾನ್ಯ ಸ್ಥಿತಿಗೆಬಂದಿದೆ ಎಂದು ತಿಳಿಸಿದರು.

ಅಮೆರಿಕಅಧ್ಯಕ್ಷಡೊನಾಲ್ಡ್ ಟ್ರಂಪ್ ಭದ್ರತೆಯ ದೃಷ್ಟಿಯಿಂದ ದೆಹಲಿಪೊಲೀಸರಕೋರಿಕೆಯ ಮೇರೆಗೆಮೆಟ್ರೊನಿಲ್ದಾಣವನ್ನುಬಂದ್ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ರಾಜ್ ಘಾಟ್‌ನಲ್ಲಿರುವ ಗಾಂಧಿಯವರ ಸ್ಮಾರಕಕ್ಕೆಭೇಟಿನೀಡಿದಟ್ರಂಪ್ದಂಪತಿಗಳು ಗೌರವ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.