ಅಂಬರೀಷ್‌ಗೆ ವಿದಾಯದ ಮುತ್ತನಿತ್ತ ಸುಮಲತಾ
ಪತಿಯ ಪಾದ ಹಿಡಿದು ಕಣ್ಣೀರಿಟ್ಟ ಸುಮಲತಾ
ಚಿತ್ರನಟ, ಮಾಜಿ ಸಚಿವ ಅಂಬರೀಷ್ ಅವರ ಅಂತಿಮ ಯಾತ್ರೆ ಸೋಮವಾರ ಬೆಂಗಳೂರಿನಲ್ಲಿ ಯಶವಂತಪುರ ಮೇಲುಸೇತುವೆ ಮೂಲಕ ಹಾದು ಹೋಯಿತು -ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.
ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಅವರು ಅಂಬರೀಷ್ ಪತ್ನಿ ಸುಮಲತಾ ಅವರಿಗೆ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. –ಪ್ರಜಾವಾಣಿ ಚಿತ್ರ