ಜಾತಿಗಣತಿ ಮರು ಸಮೀಕ್ಷೆ: ಸಿಎಂ @siddaramaiah ನವರಿಗೆ ಕನ್ನಡಿಗರ ಪ್ರಶ್ನೆಗಳು!
❓ಹೈಕಮಾಂಡ್ ಶಂಖದಿಂದ ಬಂದರೆ ಮಾತ್ರ ತೀರ್ಥಾನಾ❓
ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಸಾರ್ವಜನಿಕರು, ಮಠಾಧೀಶರು, ಸಮುದಾಯಗಳ ಮುಖಂಡರು, ಸ್ವತಃ ಕಾಂಗ್ರೆಸ್ ಪಕ್ಷದ ಅನೇಕ ಸಚಿವರು, ಶಾಸಕರು ವಿರೋಧ ಮಾಡುತ್ತಿದ್ದರೂ, ಅದನ್ನು… pic.twitter.com/PMqA5oLvg6
Outgoing ಸಿಎಂ @siddaramaiah ಅವರ ಕರಾಳ ಅವಧಿ ಮುಕ್ತಾಯಗೊಳ್ಳುವ ಸುದಿನಕ್ಕೆ ಕನ್ನಡಿಗರು ಬಹಳ ದಿನ ಕಾಯಬೇಕಿಲ್ಲ.
ಕಾಂಗ್ರೆಸ್ ಹೈಕಮಾಂಡ್ ಇತ್ತೀಚೆಗೆ ಸಿದ್ದರಾಮಯ್ಯನವರ ಬಗ್ಗೆ ತಾಳುತ್ತಿರುವ ಧೋರಣೆ ನೋಡಿದರೆ ಅಕ್ಟೋಬರ್-ನವೆಂಬರ್ ಕ್ರಾಂತಿಯಲ್ಲಿ ಸಿದ್ದರಾಮಯ್ಯನವರಿಗೆ ವಿಶ್ರಾಂತಿ ನೀಡುವುದು ನೂರಕ್ಕೆ ನೂರು ಗ್ಯಾರೆಂಟಿ ಅನ್ನಿಸುತ್ತಿದೆ. pic.twitter.com/yKhwLpNi8e