ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಏ..ಕೇಳ್ರಿ ಸ್ವಲ್ಪ, ಹೋಂ ಮಿನಿಸ್ಟರ್ ಬಂದ್ಮೇಲೆ ಉತ್ತರ ಕೊಡ್ತೀವಿ: ಸಿಎಂ

Published 6 ಡಿಸೆಂಬರ್ 2023, 12:49 IST
Last Updated 6 ಡಿಸೆಂಬರ್ 2023, 12:49 IST
ಅಕ್ಷರ ಗಾತ್ರ

ಚಳಿಗಾಲ ಅಧಿವೇಶನದ ಮೂರನೇ ದಿನದ ಕಲಾಪದ ಸಂದರ್ಭದಲ್ಲಿ, ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ನಡೆದ ಹಲ್ಲೆ ಸಂಬಂಧ ಉತ್ತರ ನೀಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು. ಈ ವೇಳೆ, ‘ಗೃಹ ಸಚಿವರು ಬಂದ ಮೇಲೆ ಇದಕ್ಕೆ ಉತ್ತರ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT