ಬೆಂಗಳೂರು: ಕರ್ನಾಟಕದಾದ್ಯಂತ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 559 ಹೊಸ ಪ್ರಕರಣಗಳು ದಾಖಲಾಗಿದ್ದು, ಇದೇ ವೇಳೆ ಸೋಂಕಿನಿಂದ 1,034 ಮಂದಿ ಗುಣಮುಖರಾಗಿದ್ದಾರೆ ಹಾಗೂ 12 ಮಂದಿ ಮೃತಪಟ್ಟಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ 15,754 ಪ್ರಕರಣಗಳು ಸಕ್ರಿಯವಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಪ್ರಕಟಿಸಿದೆ.

ಒಟ್ಟು 29,62,967 ಪ್ರಕರಣಗಳ ಪೈಕಿ 29,09,656 ಮಂದಿ ಗುಣಮುಖರಾಗಿದ್ದಾರೆ ಹಾಗೂ 37,529 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ದೃಢ ಪ್ರಮಾಣ ಶೇಕಡ 0.52 ಮತ್ತು ಕೋವಿಡ್ ಮೃತ ಪ್ರಮಾಣ ಶೇಕಡ 2.14ರಷ್ಟು ವರದಿಯಾಗಿದೆ.

ಇದನ್ನೂ ಓದಿ– ಬದುಕು ಬೀದಿಗೆ ತಂದ ಕೋವಿಡ್– ಸರಣಿ| ಮಗುಚಿ ಬಿದ್ದ ‘ಬಂಡಿ’: ಜೀವನ ದಿಕ್ಕಾಪಾಲು

ಬೆಂಗಳೂರಿನಲ್ಲಿ 231 ಹೊಸ ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 87, ಉಡುಪಿಯಲ್ಲಿ 57, ಮೈಸೂರಿನಲ್ಲಿ 28 ಹಾಗೂ ತುಮಕೂರಿನಲ್ಲಿ 24 ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.