ಯಾವುದೇ ಸರ್ಕಾರದಲ್ಲಿ ಭಿನ್ನಮತ ಮತ್ತು ಪ್ರತಿರೋಧಕ್ಕೆ ಆಡಳಿತ ವ್ಯವಸ್ಥೆ ಹೇಗೆ ಸ್ಪಂದಿಸುತ್ತದೆ ಎಂಬುದರ ಮೇಲೆ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ
ರಾಜಾರಾಮ್ ತೋಳ್ಪಾಡಿ ಪ್ರಾಧ್ಯಾಪಕ
ಬಿಕ್ಕಟ್ಟುಗಳು ಎಲ್ಲ ಕಾಲಕ್ಕೂ ಇದ್ದವು. ಆದರೆ ಅವುಗಳ ತೀವ್ರತೆ ಭಿನ್ನವಾಗಿರುತ್ತದೆ. ಬೇರೆ–ಬೇರೆ ಸ್ವರೂಪದಲ್ಲಿ ಬರುವ ಬಿಕ್ಕಟ್ಟುಗಳನ್ನು ನಾವು ಹೇಗೆ ಎದುರುಗೊಳ್ಳುತ್ತೇವೆ ಎಂಬುದರ ಮೇಲೆ ಅವುಗಳ ಅಪಾಯದ ಮಟ್ಟ ನಿರ್ಧಾರವಾಗುತ್ತದೆ
ಅಗ್ರಹಾರ ಕೃಷ್ಣಮೂರ್ತಿ ಚಿಂತಕ
ಚುನಾವಣಾ ರಾಜಕಾರಣದಲ್ಲಿ ವಿಧಾನಸಭೆಗಳಲ್ಲಿ ಲೋಕಸಭೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕುಗ್ಗುತ್ತಿರುವುದೂ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ಸೂಚಿಸುತ್ತದೆ