ರಾಜ್ಯದಲ್ಲಿ ಮಳೆ ಕೊರತೆ ಇದ್ದಾಗಲೆಲ್ಲ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ರಾಜ್ಯ ಸರ್ಕಾರ ಹಲವು ಸಲಹೆಗಳನ್ನು ನೀಡಲಾರಂಭಿಸುತ್ತದೆ . ನಮ್ಮದು ನೀರಾವರಿ ಜಮೀನು ಎಂಬ ಹಿಗ್ಗಿನ ನಡುವೆಯೇ, ನೀರೇ ಬಳಸಬಾರದು ಎಂಬಂತಹ ಷರತ್ತುಗಳಿಗೆ ಕುಗ್ಗಿ ಹೋಗುತ್ತಾರೆ ಈ ಭಾಗದ ರೈತರು. ಕೃಷಿಯನ್ನೇ ಕಾಯಕ ಮಾಡಿಕೊಂಡವರಿಗೆ, ಸದ್ಯಕ್ಕೆ ಬಿತ್ತುವುದನ್ನೇ ಬಿಡಿ ಎಂದಾಗ ಅನ್ನದಾತ ಅನುಭವಿಸುವ ತಳಮಳ ಎಂಥದ್ದು ಎಂಬುದರ ಗ್ರೌಂಡ್ ರಿಪೋರ್ಟ್ ಇದು.....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.