ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಾಜ್ಯ ಸರ್ಕಾರಗಳ ಒತ್ತಡವೇ ಜಿಎಸ್‌ಟಿ ಸುಧಾರಣೆಗೆ ಕಾರಣ: ಸಿಎಂ ಸಿದ್ದರಾಮಯ್ಯ

Published : 5 ಸೆಪ್ಟೆಂಬರ್ 2025, 15:41 IST
Last Updated : 5 ಸೆಪ್ಟೆಂಬರ್ 2025, 15:41 IST
ಫಾಲೋ ಮಾಡಿ
Comments
ಜಿಎಸ್‌ಟಿ ವ್ಯವಸ್ಥೆ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ರಾಜ್ಯಗಳು ಅಸಹಾಯಕತೆಯಿಂದ ನರಳಾಡುವುದನ್ನು ಹೊರತುಪಡಿಸಿ ಬೇರೇನೂ ಮಾಡಲಾಗದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಎರಡು ಹಂತದ ಜಿಎಸ್‌ಟಿ ಸ್ವಾಗತಾರ್ಹ. ಆದರೆ ಇಷ್ಟು ವರ್ಷ ಜನರು ವಿಪರೀತ ಜಿಎಸ್‌ಟಿಯಲ್ಲಿ ಸಿಲುಕಿ ಒದ್ದಾಡಲು ಪ್ರಧಾನಿ ಮೋದಿ ಅವರ ಧೋರಣೆಯೇ ಕಾರಣ.
-ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT