ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ, ರಾಜ್ಯ ಸರ್ಕಾರದ ಅಧಿಕಾರಿಗಳು ಅಪಾರ ಪ್ರಮಾಣದ ಸ್ಥಿರಾಸ್ತಿ ಹೊಂದಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಒಟ್ಟು ಆಸ್ತಿ ವಿವರ ಹೀಗಿದೆ.

ಅಧಿಕಾರಿಗಳ ಆಸ್ತಿ ವಿವರ

ಮಂಜುನಾಥ ಜಿ.
ವೈದ್ಯಾಧಿಕಾರಿ, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು

₹1.85 ಕೋಟಿ
ಮೌಲ್ಯದ 1 ನಿವೇಶನ, 1 ಮನೆ, 1 ಫ್ಲ್ಯಾಟ್

₹1.39 ಕೋಟಿ
ಮೌಲ್ಯದ ಚಿನ್ನಾಭರಣ, ವಾಹನಗಳು, ನಗದು ಮತ್ತು ಗೃಹೋಪಯೋಗಿ ವಸ್ತುಗಳು

₹3.24 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಎಂ.ಕೆ.ಗಂಗಮರಿಗೌಡ
ಸರ್ವೇಯರ್, ಕೆಐಎಡಿಬಿ, ಬೆಂಗಳೂರು

₹3.58 ಕೋಟಿ
ಮೌಲ್ಯದ 2 ನಿವೇಶನ, 2 ಮನೆ, 2 ಎಕರೆ ಕೃಷಿ ಜಮೀನು

₹1.08 ಕೋಟಿ

₹4.66 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಎನ್.ಚಂದ್ರಶೇಖರ್
ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಹೊಳಲ್ಕೆರೆ, ಚಿತ್ರದುರ್ಗ

₹4.02 ಕೋಟಿ
ಮೌಲ್ಯದ 4 ನಿವೇಶನ, 4 ಮನೆ, 15 ಎಕರೆ 8 ಗುಂಟೆ ಕೃಷಿ ಜಮೀನು

₹1.12 ಕೋಟಿ

₹5.14 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಕೆ.ಎಚ್.ಜಗದೀಶ ನಾಯ್ಕ
ಸಹಾಯಕ ಎಂಜಿನಿಯರ್, ಕೆಆರ್ಐಡಿಎಲ್, ದಾವಣಗೆರೆ

₹1.55 ಕೋಟಿ
ಮೌಲ್ಯದ 5 ನಿವೇಶನ, 3 ಮನೆ, 17 ಎಕರೆ ಕೃಷಿ ಜಮೀನು

₹48.82

₹2.04 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಬಿ.ಎಸ್.ನಡುವಿನ ಮನೆ
ಕಿರಿಯ ಸಹಾಯಕ, ಆಹಾರ ನಿಗಮ, ದಾವಣಗೆರೆ

₹1.70 ಕೋಟಿ
ಮೌಲ್ಯದ 1 ನಿವೇಶನ, 4 ಮನೆ, 20 ಎಕರೆ ಕೃಷಿ ಜಮೀನು

₹59.75

₹2.30 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಬಸವೇಶ ಶಿವಪ್ಪ ಶಿಡೆನೂರ
ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರ), ಸವಣೂರು ತಾಲ್ಲೂಕು ಪಂಚಾಯತಿ, ಹಾವೇರಿ

₹65.07 ಲಕ್ಷ
ಮೌಲ್ಯದ 6 ನಿವೇಶನ, 1 ಮನೆ

₹1.02 ಕೋಟಿ

₹1.67 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಅಶೋಕ್ ಶಂಕರಪ್ಪ ಅರಳೇಶ್ವರ
ರೆವಿನ್ಯೂ ಇನ್ಸ್ಪೆಕ್ಟರ್, ರಾಣೆಬೆನ್ನೂರು ತಾಲ್ಲೂಕು ಕಚೇರಿ, ಹಾವೇರಿ

₹1.26 ಕೋಟಿ
ಮೌಲ್ಯದ 2 ನಿವೇಶನ, 2 ಮನೆ, 11 ಎಕರೆ 20 ಗುಂಟೆ ಕೃಷಿ ಜಮೀನು

₹99.90 ಲಕ್ಷ

₹2.25 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಧೂಳಪ್ಪ
ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಔರಾದ್, ಬೀದರ್

₹1.82 ಕೋಟಿ
ಮೌಲ್ಯದ 2 ನಿವೇಶನ, 1 ಮನೆ, 33 ಎಕರೆ ಕೃಷಿ ಜಮೀನು

₹1.56 ಕೋಟಿ

₹3.39 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಲಕ್ಷ್ಮೀನಾರಾಯಣ ಪಿ.ನಾಯಕ್

ಆರ್ಟಿಒ, ಸಾರಿಗೆ ಇಲಾಖೆ, ಉಡುಪಿ

₹47.50 ಲಕ್ಷ
ಮೌಲ್ಯದ 3 ನಿವೇಶನ, 3 ಮನೆ

₹1.73 ಕೋಟಿ

₹2.21 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಚೇತನ್
ಕಿರಿಯ ಎಂಜಿನಿಯರ್, ಕೆಬಿಜೆಎನ್ಎಲ್, ಕಮಟಗಿ, ಬಾಗಲಕೋಟೆ

₹1.20 ಕೋಟಿ
ಮೌಲ್ಯದ 3 ನಿವೇಶನ, 1 ಮನೆ, 5 ಎಕರೆ 20 ಗುಂಟೆ ಕೃಷಿ ಜಮೀನು

₹47.28 ಲಕ್ಷ

ಜ್ಯೋತಿ ಮೇರಿ
ಎಫ್ಡಿಎ, ಲೆಕ್ಕಪತ್ರ ಶಾಖೆ, ಆರೋಗ್ಯ ಇಲಾಖೆ, ಹಾಸನ

₹1.04 ಕೋಟಿ

₹2.17 ಕೋಟಿ
ಆಸ್ತಿಯ ಒಟ್ಟು ಮೌಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.