ನಾವು..! ಹೌದು, 1⃣ಇಂಥಾ ದಾರುಣ ಸ್ಥಿತಿಯಲ್ಲಿರುವ ಶಾಲೆಗಳ ಬಗ್ಗೆ ಸರ್ಕಾರವನ್ನು ನಾವು ಕೇಳುತ್ತೇವೆ ! 2⃣ ಬಡ ಮಕ್ಕಳಿಗೇಕೆ ಮೋಸ ಮಾಡುತ್ತೀರಿ ಎಂದು ಕೇಳುತ್ತೇವೆ! 3⃣ ಕನ್ನಡ ಶಾಲೆಗಳ ಮೇಲೆ @bjp4karnataka ಸರ್ಕಾರಕ್ಕೆ ಯಾಕಿಷ್ಟು ಕೋಪ ಎಂದು ಕೇಳುತ್ತೇವೆ! ✔ @AamAadmiParty ಕಟ್ಟಿಸಿರುವ ಶಾಲೆಗಳನ್ನು ತೋರಿಸುತ್ತೇವೆ@AAPKarnatakahttps://t.co/Cdx6JVTL5A