ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವವರಿಗೆ ಬಿಜೆಪಿ ಕರ್ನಾಟಕ ರಾಜ್ಯ ಘಟಕ ಸವಾಲು ಎಸೆದಿದೆ. ಪೌರತ್ವ ಕಾಯ್ದೆ ಯಾವ ರೀತಿ ಭಾರತೀಯರನ್ನು ಬಾಧಿಸುತ್ತದೆ ಎಂದು ಹೇಳಿ ಎಂಬುದು ರಾಜ್ಯ ಬಿಜೆಪಿಯ ಟ್ವೀಟ್.

ಸಿಎಎಯನ್ನು ವಿರೋಧಿಸುವವರೇ, ಈ ಮಾನವತಾವಾದಿ ಕಾಯ್ದೆಯಿಂದ ಬಾಧಿತರಾಗಿರುವ ಭಾರತದ ಪ್ರಜೆಗಳ ಪಟ್ಟಿಯನ್ನು ಕೊಡಿ.ಅದರ ಜತೆಗೆ ಈ ಕಾಯ್ದೆ ಯಾವ ರೀತಿಯಲ್ಲಿ ಅವರನ್ನು ಬಾಧಿಸಿದೆ ಎಂಬುದನ್ನೂ ಉಲ್ಲೇಖಿಸಿ. ನಿಮಗೆ ಅಂತಾ ಒಂದು ಹೆಸರನ್ನು ಕೂಡಾ ನೀಡಲು ಸಾಧ್ಯವಾಗುವುದಿಲ್ಲ ಎಂದು ಸವಾಲು ಹಾಕುತ್ತಿದೇವೆ ಎಂದು ಬಿಜೆಪಿ ಬುಧವಾರ ಟ್ವೀಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.