ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO INTERVIEW: ಮಳೆ ಹುಡುಗಿ ಪೂಜಾ ಗಾಂಧಿಯ ಕನ್ನಡ ಪ್ರೇಮ

Published 1 ನವೆಂಬರ್ 2023, 9:07 IST
Last Updated 1 ನವೆಂಬರ್ 2023, 9:07 IST
ಅಕ್ಷರ ಗಾತ್ರ

ಕರ್ನಾಟಕ ಎನ್ನುವ ಹೆಸರು ಬಂದು ಇಂದಿಗೆ 50 ವರ್ಷ ಇಂತಹ ಸುಸಂದರ್ಭದಲ್ಲಿ ಕನ್ನಡ ಮನಸ್ಸುಗಳ ಹುಡುಕಾಟ ನಡೆಸುತ್ತಿದ್ದ ಪ್ರಜಾವಾಣಿಗೆ ಸಿಕ್ಕಿದ್ದು ಮಳೆ ಹುಡುಗಿ ಪೂಜಾ ಗಾಂಧಿ. ಅವರ ಕನ್ನಡ ಪ್ರೀತಿ ನೀತಿಗೆ ಇಂದು ಕನ್ನಡಿಗರು ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡದ ಬಗ್ಗೆ ಅವರಿಗೆ ಇರುವ ಗೌರವ ಅಭಿಮಾನದ ಬಗ್ಗೆ ಪ್ರಜಾವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT