ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pooja Gandhi

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ: ನಟಿ ಪೂಜಾ ಗಾಂಧಿ

‘ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಅಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ನಟಿ ಪೂಜಾ ಗಾಂಧಿ ಹೇಳಿದರು.
Last Updated 21 ಜನವರಿ 2024, 15:25 IST
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ: ನಟಿ ಪೂಜಾ ಗಾಂಧಿ

ಪತಿಯೊಂದಿಗೆ ಕವಿ ಶೈಲಕ್ಕೆ ಭೇಟಿ ನೀಡಿದ ನಟಿ ಪೂಜಾಗಾಂಧಿ

‘ಮುಂಗಾರು ಮಳೆ‘ ಸಿನಿಮಾದ ಮೂಲಕ ಚಂದವನದ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾಗಾಂಧಿ ಹಾಗೂ ಪತಿ ವಿಜಯ್‌ ಘೋರ್ಪಡೆ ಇತ್ತೀಚಿಗೆ ಕವಿ ಶೈಲಕ್ಕೆ ಭೇಟಿ ನೀಡಿದ್ದಾರೆ.
Last Updated 6 ಡಿಸೆಂಬರ್ 2023, 12:59 IST
ಪತಿಯೊಂದಿಗೆ ಕವಿ ಶೈಲಕ್ಕೆ ಭೇಟಿ ನೀಡಿದ ನಟಿ ಪೂಜಾಗಾಂಧಿ

PHOTOS: ವಿಜಯ್ ಘೋರ್ಪಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪೂಜಾ ಗಾಂಧಿ

ಬೆಂಗಳೂರಿನ ಮಿಟಗಾನಹಳ್ಳಿಯಲ್ಲಿರುವ ಆರಂಭ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಸಂಜೆ ನಡೆದ ಮದುವೆ ಸಮಾರಂಭ.
Last Updated 29 ನವೆಂಬರ್ 2023, 15:39 IST
PHOTOS: ವಿಜಯ್ ಘೋರ್ಪಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪೂಜಾ ಗಾಂಧಿ
err

ನಾಳೆ ನಟಿ ಪೂಜಾ ಗಾಂಧಿ ಮದುವೆ

ಮಂತ್ರ ಮಾಂಗಲ್ಯದ ಮೂಲಕ ವಿಜಯ್‌ ಘೋರ್ಪಡೆ ಅವರ ಜೊತೆ ಕಲ್ಯಾಣ
Last Updated 28 ನವೆಂಬರ್ 2023, 6:15 IST
ನಾಳೆ ನಟಿ ಪೂಜಾ ಗಾಂಧಿ ಮದುವೆ

VIDEO INTERVIEW: ಮಳೆ ಹುಡುಗಿ ಪೂಜಾ ಗಾಂಧಿಯ ಕನ್ನಡ ಪ್ರೇಮ

ಕರ್ನಾಟಕ ಎನ್ನುವ ಹೆಸರು ಬಂದು ಇಂದಿಗೆ 50 ವರ್ಷ ಇಂತಹ ಸುಸಂದರ್ಭದಲ್ಲಿ ಕನ್ನಡ ಮನಸ್ಸುಗಳ ಹುಡುಕಾಟ ನಡೆಸುತ್ತಿದ್ದ ಪ್ರಜಾವಾಣಿಗೆ ಸಿಕ್ಕಿದ್ದು ಮಳೆ ಹುಡುಗಿ ಪೂಜಾ ಗಾಂಧಿ. ಕನ್ನಡದ ಬಗ್ಗೆ ಅವರಿಗೆ ಇರುವ ಗೌರವ ಅಭಿಮಾನದ ಬಗ್ಗೆ ಪ್ರಜಾವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.
Last Updated 1 ನವೆಂಬರ್ 2023, 9:07 IST
VIDEO INTERVIEW: ಮಳೆ ಹುಡುಗಿ ಪೂಜಾ ಗಾಂಧಿಯ ಕನ್ನಡ ಪ್ರೇಮ

ಕನ್ನಡದ ಅರಿವೂ ಅಚ್ಚರಿಯೂ

ನಾವು ಯಾವ ನೆಲದಲ್ಲಿರುತ್ತೇವೋ ಅಲ್ಲಿನ ಭಾಷೆ ಕಲಿಯುವುದು, ನಾವು ಆ ನೆಲಕ್ಕೆ ಕೊಡುವ ಗೌರವ, ಕೊಡುಗೆ ಎನ್ನುವುದು ನನ್ನ ಭಾವನೆ
Last Updated 28 ಅಕ್ಟೋಬರ್ 2023, 23:30 IST
ಕನ್ನಡದ ಅರಿವೂ ಅಚ್ಚರಿಯೂ

ಗ್ಲಾಮರಸ್‌ ಕಾರ್ಪೊರೇಟ್‌ ಹುಡ್ಗಿಯಾಗಿ ಪೂಜಾಗಾಂಧಿ

ದಂಡುಪಾಳ್ಯ ಚಿತ್ರದ ಬಳಿಕ ಚಂದನವನದಿಂದ ತಾತ್ಕಾಲಿಕ ಬ್ರೇಕ್‌ ತೆಗೆದುಕೊಂಡಿದ್ದ ನಟಿ ಪೂಜಾ ಗಾಂಧಿ ಇದೀಗ ‘ಸಂಹಾರಿಣಿ’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹೆಚ್ಚಾಗಿದ್ದ ತೂಕ ಇಳಿಸಿಕೊಂಡು ಮತ್ತೆ ‘ಮುಂಗಾರು ಮಳೆ’ ಹುಡುಗಿಯಂತೆ ಗ್ಲ್ಯಾಮರಸ್‌ ಪಾತ್ರ ಮಾಡುತ್ತೇನೆ ಎನ್ನುವ ಅವರು ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದರು
Last Updated 4 ಮಾರ್ಚ್ 2021, 19:30 IST
ಗ್ಲಾಮರಸ್‌ ಕಾರ್ಪೊರೇಟ್‌ ಹುಡ್ಗಿಯಾಗಿ ಪೂಜಾಗಾಂಧಿ
ADVERTISEMENT

ನಟಿ ಪೂಜಾ ಗಾಂಧಿ ಅಭಿನಯದ ‘ಸಂಹಾರಿಣಿ’ ಏಪ್ರಿಲ್‌ನಲ್ಲಿ ತೆರೆಗೆ

ಮುಂಗಾರು ಮಳೆ ಚಿತ್ರದ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದ ನಟಿ ಪೂಜಾ ಗಾಂಧಿ, ನಂತರದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ‘ದಂಡುಪಾಳ್ಯ’ದಲ್ಲಿ ಕಾಣಿಸಿಕೊಂಡ ಬಳಿಕ ಕಳೆದ ಕೆಲ ವರ್ಷದಿಂದ ಮರೆಯಾಗಿದ್ದ ಪೂಜಾ ಗಾಂಧಿ ಇದೀಗ ‘ಸಂಹಾರಿಣಿ’ ಚಿತ್ರದ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾರೆ.
Last Updated 20 ಫೆಬ್ರುವರಿ 2021, 16:01 IST
ನಟಿ ಪೂಜಾ ಗಾಂಧಿ ಅಭಿನಯದ ‘ಸಂಹಾರಿಣಿ’ ಏಪ್ರಿಲ್‌ನಲ್ಲಿ ತೆರೆಗೆ

ಬೀದಿ ದೀಪದಡಿ ಮಿನುಗಲು ಪೂಜಾ ಗಾಂಧಿ ಸಿದ್ಧ

ನಟಿ ಪೂಜಾ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಜಿಲೇಬಿ’, ‘ದಂಡುಪಾಳ್ಯ 1’ ಮತ್ತು ‘ದಂಡುಪಾಳ್ಯ 2’ ಸಿನಿಮಾಗಳು ತೆರೆಕಂಡ ನಂತರ ಮತ್ತೊಂದು ನಾಯಕಿ ಪ್ರಧಾನ ಚಿತ್ರವಾದ ‘ಸಂಹಾರಿಣಿ’ಯಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್‌ ಚಿತ್ರ ಇದು. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಅವರು ಮತ್ತೊಂದು ವಿಭಿನ್ನ ಕಥಾಹಂದರ ‘ಬೀದಿ ದೀಪ’ ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Last Updated 18 ಮೇ 2020, 19:30 IST
ಬೀದಿ ದೀಪದಡಿ ಮಿನುಗಲು ಪೂಜಾ ಗಾಂಧಿ ಸಿದ್ಧ

ಬಿಲ್ ಬಾಕಿ; ಪೂಜಾ ಗಾಂಧಿ ವಿರುದ್ಧ ದೂರು

ಪೊಲೀಸ್ ಠಾಣೆ ಮೆಟ್ಟಿಲೇರಿದ ಹೋಟೆಲ್ ವ್ಯವಸ್ಥಾಪಕ
Last Updated 19 ಮಾರ್ಚ್ 2019, 19:51 IST
ಬಿಲ್ ಬಾಕಿ; ಪೂಜಾ ಗಾಂಧಿ ವಿರುದ್ಧ ದೂರು
ADVERTISEMENT
ADVERTISEMENT
ADVERTISEMENT