ಬೆಂಗಳೂರು: ರಾಜ್ಯ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಡಾ. ಚಂದ್ರಗುಪ್ತ– ಐಜಿಪಿ, ಈಶಾನ್ಯ ವಲಯ, ಕಲಬುರಗಿ; ಅಜಯ್ ಇರೋಳಿ– ಜಂಟಿ ಕಮಿಷನರ್, ಬೆಂಗಳೂರು ಅಪರಾಧ ವಿಭಾಗ; ಎಂ.ಎನ್. ಅನುಚೇತ್– ಡಿಐಜಿಪಿ, ನೇಮಕಾತಿ; ಯಡಾ ಮಾರ್ಟಿನ್ ಮಾರ್ಬನ್ಯಾಂಗ್– ಡಿಐಜಿಪಿ, ಆಡಳಿತ, ಬೆಂಗಳೂರು; ವರ್ಟಿಕಾ ಕಟಿಯಾರ್– ಡಿಐಜಿಪಿ, ಬಳ್ಳಾರಿ ವಲಯ; ಕಾರ್ತಿಕ್ ರೆಡ್ಡಿ– ಜಂಟಿ ಕಮಿಷನರ್, ಬೆಂಗಳೂರು ಸಂಚಾರ; ಕೆ.ಎಂ. ಶಾಂತರಾಜು– ಎಸ್ಪಿ, ಗುಪ್ತಚರ; ಡಿ.ಆರ್. ಸಿರಿ ಗೌರಿ– ಎಸ್ಪಿ, ರಾಜ್ಯ ಅಪರಾಧ ದಾಖಲೆಗಳ ಬ್ಯುರೊ (ಎಸ್ಸಿಆರ್ಬಿ).

ಕೆ. ಪರಶುರಾಮ– ಡಿಸಿಪಿ, ವೈಟ್ಫೀಲ್ಡ್, ಬೆಂಗಳೂರು; ಡಾ. ಅನೂಪ್ ಎ. ಶೆಟ್ಟಿ– ಡಿಸಿಪಿ, ಸಂಚಾರ, ಪಶ್ಚಿಮ– ಬೆಂಗಳೂರು; ಡಾ. ಸುಮನ್ ಡಿ. ಪೆನ್ನೆಕರ್– ಡಿಸಿಪಿ, ಗುಪ್ತಚರ; ಶಿವಪ್ರಕಾಶ್ ದೇವರಾಜು– ಎಸ್ಪಿ, ಲೋಕಾಯುಕ್ತ; ಜಯಪ್ರಕಾಶ್– ಡಿಸಿಪಿ, ಸಂಚಾರ, ಉತ್ತರ– ಬೆಂಗಳೂರು; ಎಂ. ನಾರಾಯಣ– ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು; ಅನಿತಾ ಭೀಮಪ್ಪ ಹದ್ದಣ್ಣವರ– ಡಿಸಿಪಿ, ನೈರುತ್ಯ; ಅಕ್ಷಯ್ ಮಚ್ಚೀಂದ್ರ– ಡಿಸಿಪಿ, ಸೆಂಟ್ರಲ್– ಬೆಂಗಳೂರು; ಡಿ.ಎಲ್. ನಾಗೇಶ್– ಡಿಸಿಪಿ, ವಾಯವ್ಯ–ಬೆಂಗಳೂರು; ಸಿಮಿ ಮರಿಯಂ ಜಾರ್ಜ್– ಡಿಸಿಪಿ, ಸಂಚಾರ, ದಕ್ಷಿಣ–ಬೆಂಗಳೂರು.

ಎನ್. ಯತೀಶ್– ಎಸ್ಪಿ, ರೈಲ್ವೇಸ್; ಸೈದುಲು ಅದಾವತ್– ಎಸ್ಪಿ, ಸಿಐಡಿ; ಡಾ. ಶಿವಕುಮಾರ್– ಎಐಜಿಪಿ, ಬೆಂಗಳೂರು; ವೈ. ಅಮರನಾಥ ರೆಡ್ಡಿ– ಕಮ್ಯಾಂಡಂಟ್, ಕೆಎಸ್ಆರ್ಪಿ, ಬೆಂಗಳೂರು; ಬಿ.ಎಲ್. ಶ್ರೀಹರಿ ಬಾಬು– ಡಿಸಿಪಿ, ಅಪರಾಧ–1; ಯಶೋದಾ ವಂಟಗೋಡಿ– ಎಸ್ಪಿ, ಹಾವೇರಿ; ಡಾ. ಎಸ್.ಕೆ. ಸೌಮ್ಯಲತಾ– ಡಿಸಿಪಿ, ಸಿಎಆರ್; ಅಂಶುಕುಮಾರ್– ಎಸ್ಪಿ, ಬಂದಿಖಾನೆ; ಗುಂಜನ್ ಆರ್ಯ– ಎಸ್ಪಿ, ಧಾರವಾಡ; ಬಾಬಾಸಾಬ್ ನೇಮಗೌಡ– ಡಿಸಿಪಿ, ಉತ್ತರ–ಬೆಂಗಳೂರು; ಡಾ. ಗೋಪಾಲ್ ಎಂ. ಬ್ಯಾಕೋಡ್– ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು; ಸಿದ್ದಾರ್ಥ್ ಗೋಯಲ್– ಎಸ್ಪಿ, ಬಾಗಲಕೋಟೆ; ರೋಹನ್ ಜಗದೀಶ್– ಎಸ್ಪಿ, ಗದಗ; ಶಿವಾಂಶು ರಜಪೂತ್– ಎಸ್ಪಿ, ಕೆಜಿಎಫ್.

ಜಿತೇಂದ್ರ ಕುಮಾರ್– ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರ; ಎಂ.ಎನ್. ದೀಪನ್– ಎಸ್ಪಿ, ಉತ್ತರ ಕನ್ನಡ; ಎಸ್. ಜಾಹ್ನವಿ– ಎಸ್ಪಿ, ವಿಜಯನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.